ನ್ಯೂಯಾರ್ಕ್, ನ 20 (DaijiworldNews/HR): ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಮರುಸ್ಥಾಪಿಸುವುದಾಗಿ ಟ್ವಿಟರ್ ಮಾಲಕ ಎಲೋನ್ ಮಸ್ಕ್ ಘೋಷಿಸಿದ ಬಳಿಕ ನನಗೆ ಟ್ವಿಟರ್ಗೆ ಮರಳಲು ಆಸಕ್ತಿ ಹೊಂದಿಲ್ಲ ಇಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಅವರನ್ನು ಟ್ವಿಟರ್ನಲ್ಲಿ ಮರುಸ್ಥಾಪಿಸಬೇಕೇ ಅಥವಾ ಬೇಡವೇ ಎಂದು ಜನರನ್ನು ಕೇಳುವ ಸಮೀಕ್ಷೆಯನ್ನು ಎಲೋನ್ ಮಸ್ಕ್ ನಡೆಸಿದ ನಂತರ ಟ್ರಂಪ್ ಅವರ ಖಾತೆಯನ್ನು ಮರುಸ್ಥಾಪಿಸಲಾಗಿತ್ತು.
ಇನ್ನು ನಾನು ಸೂಕ್ತವಾದ ಯಾವುದೇ ಕಾರಣವನ್ನು ಕಾಣುತ್ತಿಲ್ಲ"ಎಂದು ಡೊನಾಲ್ಡ್ ಟ್ರಂಪ್ ವಿಡಿಯೋ ಮೂಲಕ ಹೇಳಿರುವುದಾಗಿ ವರದಿ ಮಾಡಿದೆ.