ಮಂಗಳೂರು, ಮಾ.09 (DaijiworldNews/AA): ಕಥೊಲಿಕ್ ಸಭೆ, ಮುಲ್ಕಿಯ ಘಟಕದ ಪದಾಧಿಕಾರಿಗಳ ಚುನಾವಣೆಯು ಇಂದು ಚರ್ಚಿನ ಮಿನಿ ಸಭಾಂಗಣದಲ್ಲಿ ಚುನಾವಣ ಅಧಿಕಾರಿ ನೊರ್ಬಟ್ ಮಿಸ್ಕಿತ್ ಸುರತ್ಕಲ್, ಸಮಿಕ್ಷಕರಾಗಿ ಲಿಯೊ ಸಿಕ್ವೇರಾ ಬಜ್ಪೆ ಹಾಗೊ ಮಂಗಳೂರು ಪ್ರದೇಶದ ಮಾಜಿ ಅಧ್ಯಕ್ಷ ರು ಶ್ರೀ ರೊಲ್ಫಿ ಡಿಕೋಸ್ತ ಇವರ ಉಪಸ್ಥಿತಿಯಲ್ಲಿ ನಡೆಯಿತು.


ಪ್ರಸ್ತುತ ಸಾಲಿನ ಅಧ್ಯಕ್ಷರಾಗಿ ರೋಜ್ ಮರಿಯ ಡಿಕೋಸ್ತ, ಕಾರ್ಯದರ್ಶಿಯಾಗಿ ಜೆಸಿಂತಾ ಎ ಡಿಸೋಜ, ಕೋಶಧಿಕಾರಿಯಾಗಿ ಕ್ಲೆಮೆಂಟ್ ಡಿಸೋಜ ಆಯ್ಕೆಯಾದರು.