ಮಂಗಳೂರು,ಏ.03(DaijiworldNews/AK): ವಕ್ಫ್ ಕರಾಳ ಕಾನೂನಿನ ವಿರುದ್ಧ ಮಾಜಿ ಶಾಸಕ ಬಿ.ಎ.ಮೊಯ್ದೀನ್ ಬಾವಾರಿಂದ ನ್ಯಾಯವಾದಿ ಸಚಿನ್ ಎಸ್ ನಾಯಕ್ ರ ಮೂಲಕ ಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಲಿದ್ದಾರೆ.

ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಕರಾಳ ಕಾನೂನಿನ ವಿರುದ್ಧ ಮಾಜಿ ಶಾಸಕ ಬಿ.ಎ. ಮೊಯ್ದೀನ್ ಬಾವಾರವರು ನ್ಯಾಯವಾದಿ ಸಚಿನ್ ಎಸ್. ನಾಯಕ್ ರ ಮೂಲಕ ಕೋರ್ಟಿನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದರು.
ಬಿ.ಎ. ಮೊಯ್ದೀನ್ ಬಾವಾರವರು ದೇಶದಲ್ಲಿಯೇ ವಕ್ಫ್ ಕರಾಳ ಕಾನೂನಿನ ವಿರುದ್ಧ ರಿಟ್ ಅರ್ಜಿ ಸಲ್ಲಿಸಿದ ಮೊದಲ ಮುಸ್ಲಿಮ್ ಶಾಸಕರಾಗಿದ್ದಾರೆ