ದಕ್ಷಿಣ ಕನ್ನಡ, ಜೂ.02 (DaijiworldNews/TA): ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಗೊಂದಲದ ಘಟನೆಗಳ ಹಿನ್ನೆಲೆಯಲ್ಲಿ, ಜಿಲ್ಲೆಯಿಂದ 36 ಜನರ ಗಡಿಪಾರಿಗೆ ಪೊಲೀಸ್ ಇಲಾಖೆ ಆದೇಶ ಹೊರಡಿಸಲಾಗಿದೆ.

ಹಸೈನಾರ್- ಬಂಟ್ವಾಳ ನಗರ ಠಾಣೆ, ಪವನ್ ಕುಮಾರ್ -ಬಂಟ್ವಾಳ ಗ್ರಾಮಾಂತರ ಠಾಣೆ, ಚರಣ್ ರಾಜ್- ಬಂಟ್ವಾಳ ಗ್ರಾಮಾಂತರ, ಗಣೇಶ ಪೂಜಾರಿ- ವಿಟ್ಲ ಪೊಲೀಸ್ ಠಾಣೆ, ಅಬ್ದುಲ್ ಖಾದರ್- ವಿಟ್ಲ ಪೊಲೀಸ್ ಠಾಣೆ, ಚಂದ್ರಹಾಸ- ವಿಟ್ಲ ಪೊಲೀಸ್ ಠಾಣೆ, ಅಬ್ದುಲ್ ಲತೀಫ್- ಬಂಟ್ವಾಳ ಗ್ರಾಮಾಂತರ, ಮಹಮ್ಮದ್ ಅಶ್ರಫ್- ಬಂಟ್ವಾಳ ಗ್ರಾಮಾಂತರ, ಮೊಯ್ದಿನ್ ಅದ್ನಾನ್ - ಬಂಟ್ವಾಳ ಗ್ರಾಮಾಂತರ, ಭರತ್ ಕುಮ್ಡೇಲ್-ಬಂಟ್ವಾಳ ಗ್ರಾಮಾಂತರ, ಮಹಮ್ಮದ್ ಸಫ್ವಾನ್-ಬಂಟ್ವಾಳ ನಗರ, ಭುವಿತ್ ಶೆಟ್ಟಿ- ಬಂಟ್ವಾಳ ನಗರ, ರಾಜೇಶ್- ಬಂಟ್ವಾಳ ನಗರ, ಅಶ್ರಫ್ ಬಿ- ಪೂಂಜಾಲಕಟ್ಟೆ ಠಾಣೆ, ಮನೋಜ್ ಕುಮಾರ್- ಬೆಳ್ತಂಗಡಿ ಠಾಣೆ, ಮಹೇಶ ಶೆಟ್ಟಿ ತಿಮರೋಡಿ- ಬೆಳ್ತಂಗಡಿ ಠಾಣೆ, ಹಕೀಂ ಕೂರ್ನಡ್ಕ- ಪುತ್ತೂರು ನಗರ, ಅಜಿತ್ ರೈ- ಪುತ್ತೂರು ನಗರ ಇವರನ್ನು ಗಡಿಪಾರಿಗೆ ಆದೇಶಿಸಲಾಗಿದೆ.
ಜೊತೆಗೆ ಅರುಣ್ ಕುಮಾರ್ ಪುತ್ತಿಲ- ಪುತ್ತೂರು ನಗರ, ಮನೀಶ್ ಎಸ್- ಪುತ್ತೂರು ನಗರ, ಅಬ್ದುಲ್ ರಹಿಮಾನ್- ಪುತ್ತೂರು ನಗರ, ಕೆ. ಅಝೀಜ್- ಪುತ್ತೂರು ನಗರ, ಕಿಶೋರ್- ಪುತ್ತೂರು ಗ್ರಾಮಾಂತರ, ರಾಕೇಶ್ ಕೆ- ಪುತ್ತೂರು ಗ್ರಾಮಾಂತರ, ನಿಶಾಂತ್ ಕುಮಾರ್- ಪುತ್ತೂರು ಗ್ರಾಮಾಂತರ, ಮಹಮ್ಮದ್ ನವಾಝ್- ಕಡಬ ಠಾಣೆ, ಸಂತೋಷ್ ಕುಮಾರ್ ರೈ- ಉಪ್ಪಿನಂಗಡಿ ಠಾಣೆ, ಜಯರಾಮ- ಉಪ್ಪಿನಂಗಡಿ ಠಾಣೆ, ಸಂಶುದ್ದೀನ್- ಉಪ್ಪಿನಂಗಡಿ ಠಾಣೆ, ಸಂದೀಪ್- ಉಪ್ಪಿನಂಗಡಿ ಠಾಣೆ, ಮಹಮ್ಮದ್ ಶಾಕಿರ್- ಉಪ್ಪಿನಂಗಡಿ ಠಾಣೆ, ಅಬ್ದುಲ್ ಅಝೀಝ್ -ಉಪ್ಪಿನಂಗಡಿ ಠಾಣೆ, ಲತೇಶ್ ಗುಂಡ್ಯ- ಸುಳ್ಯ ಠಾಣೆ, ಮನೋಹರ- ಸುಳ್ಯ ಠಾಣೆ, ಪ್ರಸಾದ್- ಬೆಳ್ಳಾರೆ ಠಾಣೆ, ಶಮೀರ್ ಕೆ- ಬೆಳ್ಳಾರೆ ಠಾಣೆ, ಮುಂತಾದವರ ಗಡಿಪಾರು ಮಾಡುವ ಸಲುವಾಗಿ ಕಾನೂನು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.