ಮಂಗಳೂರು .ಸೆ. 17 (DaijiworldNews/AK):ಗೇಲ್ ಕಂಪೆನಿ ದಿವ್ಯ ನಿರ್ಲಕ್ಷ್ಯಕ್ಕೆ ನಾಯೊಂದು ಹೊಂಡಕ್ಕೆ ಬಿದ್ದ ಘಟನೆ ಬೆಳಕಿಗೆ ಬಂದಿದೆ. ಕಂಪೆನಿ ಪೈಪ್ ಲೈನ್ ತೆರದು ಮುಚ್ಚದೆ ಹಾಗೇ ಬಿಟ್ಟಿತ್ತು. ಮಲ್ಲಿಕಟ್ಟೆ ಮಾರುಕಟ್ಟೆ ಬಳಿ ಮುಚ್ಚದೆ ಬಿಟ್ಟ ಕಾರಣ ನಾಯಿ ಹೊಂಡಕ್ಕೆ ಬಿದ್ದಿದೆ.


ಬಳಿಕ ಹೊಂಡಕ್ಕೆ ಬಿದ್ದ ನಾಯಿಯನ್ನು ಅನಿಮಲ್ ಕೇರ್ ಟ್ರಸ್ಟ್ ನಿಂದ ರಕ್ಷಣೆ ಮಾಡಲಾಗಿದೆ