ಮಂಗಳೂರು. ಸೆ. 22 (DaijiworldNews/AK): ಜಿ ಕೋಡ್ ನೂತನ ಫ್ಯಾಷನ್ ಮಳಿಗೆ ಸೆ. 24 ರಂದು ಮಂಗಳೂರಿನ ಹಂಪನಕಟ್ಟೆಯಲ್ಲಿ ಆರಂಭವಾಗಲಿದೆ. ನಟ ರೂಪೇಶ್ಶೆಟ್ಟಿ ನೂತನ ಮಳಿಗೆಯನ್ನು ಶುಭಾರಂಭ ಮಾಡಲಿದ್ದಾರೆ.

ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ವಿನೂತನ ಬ್ರ್ಯಾಂಡೆಡ್ ಬಟ್ಟೆಗಳು ನೂತನ ಜಿ ಕೋಡ್ ಮಳಿಗೆಯಲ್ಲಿ ಸಿಗಲಿದೆ. ಈಗಾಗಲೇ ಮುಂಬೈ, ಬೆಂಗಳೂರಿನಲ್ಲಿ ಜಿ ಕೋಡ್ ಫ್ಯಾಷನ್ ಮಳಿಗೆ ಶಾಖೆ ಇದೆ. ಇತ್ತಿಚೆಗೆ ಮೈಸೂರಿನಲ್ಲೂ ಜಿ ಕೋಡ್ ಶಾಖೆ ಪ್ರಾರಂಭಗೊಂಡಿದೆ. ಇದೀಗ ಸದ್ಯ ಮಂಗಳೂರು ನಗರ ಜಿ ಕೋಡ್ ಕಾಲಿಡಲಿದೆ. ಮಹಿಳೆಯರಿಗೆ, ಪುರುಷರಿಗೆ, ಮಕ್ಕಳಿಗೆ ಹೀಗೆ ಎಲ್ಲ ವರ್ಗದ ಜನರಿಗೆ ಇಷ್ಟವಾಗುವ ಬಟ್ಟೆಗಳು ಜಿ ಕೋಡ್ನಲ್ಲಿ ಸಿಗಲಿದೆ.