ಮಂಗಳೂರು, ಸೆ. 22 (DaijiworldNews/AK):ವಿ.ಕೆ.ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್-ಯೆಯ್ಯಾಡಿ, ಕಲ್ಲಾಪು ತೊಕ್ಕೊಟ್ಟು, ವಾಮಂಜೂರು, ಮತ್ತು ಏ.ಕೆ.ಲಿವಿಂಗ್ ಕಾನ್ಸೆಪ್ಟ್- ಲೇಡಿಹಿಲ್ನಲ್ಲಿ ದಸರಾ ಮತ್ತು ದೀಪಾವಳಿ ಪ್ರಯುಕ್ತ ವಿಕೆ ಉತ್ಸವ್ 2025 ಅನ್ನು ಹಮ್ಮಿಕೊಳ್ಳಲಾಗಿದೆ. ಶಾಪಿಂಗ್ ಉತ್ಸವವು ಗ್ರಾಹಕರಿಗೆ ಬಂಪರ್ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ನೀಡಿದೆ. ಇದರಲ್ಲಿ ಗ್ರ್ಯಾಂಡ್ ಬಹುಮಾನವಾಗಿ ಮಹೀಂದ್ರಾ ಎಕ್ಸ್ಯುವಿ 3ಎಕ್ಸ್ ಕಾರು, ಮೊದಲ ಬಹುಮಾನವಾಗಿ ಸುಜುಕಿ ಅವೆನಿಸ್ ಸ್ಕೂಟರ್, ಮೂರನೇ ಬಹುಮಾನವಾಗಿ ಚಿನ್ನದ ನೆಕ್ಲೇಸ್, ಜೊತೆಗೆ ಬೆಡ್ರೂಮ್ ಸೆಟ್, ಎಲ್-ಕಾರ್ನರ್ ಸೋಫಾ ಸೆಟ್, ಡೈನಿಂಗ್ ಟೇಬಲ್, ಡಿಡಿ ರೆಫ್ರಿಜರೇಟರ್, 43-ಇಂಚಿನ ಟಿವಿ ಮತ್ತು ಐದು ಉಡುಗೊರೆ ವೋಚರ್ಗಳು ಸೇರಿವೆ.



ಈ ಉತ್ಸವವನ್ನು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವಿಠಲ್ ಕುಲಾಲ್ ಮತ್ತು ನಿರ್ದೇಶಕಿ ವಿನುತಾ ವಿಠಲ್ ಕುಲಾಲ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ವೇದಿಕೆಯಲ್ಲಿ ಜನರಲ್ ಮ್ಯಾನೇಜರ್ ರಾಜೇಂದ್ರ ಉಳ್ಳಾಲ್ ಮತ್ತು ಯೆಯ್ಯಾಡಿ ಶೋ ರೂಂ ಮ್ಯಾನೇಜರ್ ರೂಬೆನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ವ್ಯವಹಾರ ಅಭಿವೃದ್ಧಿ ವ್ಯವಸ್ಥಾಪಕ ನಿಶಾಂತ್ ರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು, ಇತರ ಸಿಬ್ಬಂದಿ ಸದಸ್ಯರು ಭಾಗವಹಿಸಿದ್ದರು.
ಪ್ರಮುಖ ಆಕರ್ಷಣೆಗಳು:
*10 ವರ್ಷಗಳ ಯಶಸ್ವಿ ವಿಕೆ ಉತ್ಸವ * ಗ್ರಾಹಕರ ಬೆಂಬಲವು ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಯೊಂದಿಗೆ ಕರ್ನಾಟಕದ ಇತರ ಭಾಗಗಳಿಂದಲೂ ಹಾಗೂ ಕೇರಳದ ಕಾಸರಗೋಡು, ಕಣ್ಣೂರುವರೆಗೆ ವ್ಯಾಪಿಸಿದೆ.
* ಗ್ರಾಹಕರಿಗೆ ಈ ಶಾಪಿಂಗ್ ಫೆಸ್ಟಿವಲ್ನಲ್ಲಿ ತಮ್ಮ ಇಷ್ಟದ ವಸ್ತುಗಳನ್ನು ಆಫರ್ ದರದಲ್ಲಿ ಖರೀದಿಸುವ ಅವಕಾಶ.
* ವಿಶೇಷ ಆಫರ್ಗಳು:
ಪ್ಲಾಟಿನಂ ಗೋಲ್ಡ್, ಸಿಲ್ವರ್ ಕಾಂಬೋ ಆಫರ್, ವಿವಾಹ ಬಂಧನ ಇತ್ಯಾದಿ ಅಫರ್ ಪ್ಯಾಕೇಜ್ಗಳೂ ಈ ಸಂದರ್ಭದಲ್ಲಿ ಲಭ್ಯವಿವೆ.
ವ್ಯಾಪಕ ಶ್ರೇಣಿಯ ಪೀಠೋಪಕರಣಗಳು ಮತ್ತು ಎಲೆಕ್ಟ್ರಾನಿಕ್ಸ್ಗಳ ಮೇಲೆ 40ರ ವರೆಗೆ ರಿಯಾಯಿತಿಗಳನ್ನು ಆನಂದಿಸುವ ಅವಕಾಶವನ್ನೂ ಈ ವಿಕೆ-ಉತ್ಸವದಲ್ಲಿ ಕಲ್ಪಿಸಲಾಗಿದ್ದು ಬೆಡ್ ರೂಮ್ ಸೆಟ್, ಡೈನಿಂಗ್ ಸೆಟ್, ಟಿವಿ ಯೂನಿಟ್, ಕಿಜಿನ್ ಫರ್ನಿಚರ್, ಕ್ರಾಕರಿ ಯೂನಿಟ್, ಆಫೀಸ್ ಫರ್ನಿಚರ್, ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ಉಪಕರಣಗಳು ಹಾಗೂ ಕಿಜಿನ್ ಅಪ್ಲಯನ್ಗಳ ವ್ಯಾಪಕ ಶ್ರೇಣಿಯಲ್ಲಿ ಆಕರ್ಷಕ ದರದಲ್ಲಿ ಲಭ್ಯ
ವಿವಿಧ ವಿನ್ಯಾಸದ ಸಮಕಾಲೀನ ಪೀಠೋಪಕರಣಗಳು, ಒಳಾಂಗಣದ ಸಾಂಪ್ರದಾಯಕ ಪೀಠೋಪಕರಣಗಳು, ಆಧಾನಿಕ ಬೆಡ್ ರೂಂ ಸೆಟ್ಸ್, ವಾರ್ಡ್ ರೋಲ್ಸ್, ಮಂಚಗಳು, ಡೈನಿಂಗ್ ಸೆಟ್ ಗಳು, ಲಿವಿಂಗ್ ರೂಮಿನ ಸೋಫಾ ಸೆಟ್ಸ್, ಸ್ಪಡಿ ಟೇಬಲ್ಗಳು, ಮೊಡ್ಯುಲರ್ ಕಿಚನ್ಗಳು, ಶ್ರೇಷ್ಠ ಗುಣಮಟ್ಟದ ಕಚೇರಿ ಪೀಠೋಪಕರಣಗಳು, ಕಸ್ಟಮೈಸ್ಟ್ ಮತ್ತು ರೆಡಿಮೇಡ್ ದೀರ್ಘಬಾಳಿಕೆ ಬರುವ ಗ್ರಾಹಕ ವಸ್ತುಗಳು ಯೋಗ್ಯವಾದ ಬೆಲೆಗೆ ಲಭ್ಯವಿದೆ.
ಬ್ರಾಂಡೆಡ್ ಉತ್ಪನ್ನಗಳಾದ ಸ್ಪೇಸ್ವುಡ್ ಬೆಡ್ ರೂಂ ಸೆಟ್ ಮತ್ತು ಫರ್ನಿಚರ್, ವಿ.ಕೆ. ಫರ್ನಿಚರ್ ಸೋಫಾ ತಯಾರಿಕೆಯಲ್ಲಿ ಪ್ರಸಿದ್ದ ಬ್ರಾಂಡ್ ಆಗಿದೆ. ಎಕ್ಸ್ಕ್ಯೂಸಿವ್ ಡ್ಯುರೋಪ್ಲೆಕ್ಸ್ ಮ್ಯಾಟ್ರಿಸ್ ಮಳಿಗೆಯು ಇದಾಗಿದ್ದು ಕರ್ಲಾನ್ ಮತ್ತು ಇನ್ನಿತರ ಮ್ಯಾಟ್ರಿಸ್ಗಳು ಕೂಡಾ ಇಲ್ಲಿ ಲಭ್ಯವಿದೆ ವ್ಯಾಪಕವಾದ ಫರ್ನಿಚರ್, ಇಲೆಕ್ಟ್ರಾನಿಕ್ಸ್, ಇಂಟೀರಿಯರ್, ಪರ್ನಿಶಿಂಗ್, ಫೋಮ್ ಅಪ್ಲಾಯನ್ಸಸ್, ಮೊಬೈಲ್, ಲ್ಯಾಪ್ಟಾಪ್ಸ್, ಕಿಚನ್ವೇರ್, ಕ್ರೋಕರೀಸ್, ಗೃಹಾಲಂಕಾರ ಸಾಮಾಗ್ರಿಗಳು ಹೀಗೆ ಇನ್ನೂ ಹಲವು ಮನೆ, ಕಚೇರಿ, ಸ್ಕೂಲ್-ಕಾಲೇಜು, ಮಸೀದಿ, ಚರ್ಚ್, ದೇವಾಲಯಗಳ ಸಾಮಾಗ್ರಿಗಳ ಖರೀದಿಗೆ ಮತ್ತು ಆಯ್ಕೆಗೆ ವಿಪುಲ ಅವಕಾಶಗಳಿದ್ದು ಅತೀ ಕಡಿಮೆ ಬೆಲೆಯಲ್ಲಿ ನಿಮ್ಮ ಆಯ್ಕೆಯ ವಸ್ತುಗಳನ್ನು ವಿಕೆ ಉತ್ಸವ್ನಲ್ಲಿ ನಿಮ್ಮದಾಗಿಸಲು ಅವಕಾಶ ಕಲ್ಪಿಸಲಾಗಿದೆ.
ಬಜಾಜ್ ಫೈನಾನ್ಸ್ ಮತ್ತು ಎಚ್ಡಿಎಫ್ಸಿ ಎಚ್ಡಿಬಿ ಮತ್ತು ಐಡಿಎಫ್ಸಿ ಫೈನಾನ್ಸ್ ಸಹಾಯದಿಂದ ಯಾವುದೇ ನಗದು ಹಣ ಪಾವತಿಸದೆ, ಸುಲಭದ ಮಾಸಿಕ ಕಂತುಗಳಲ್ಲಿ ನಿಮ್ಮ ನೆಚ್ಚಿನ ಸಾಮಾಗ್ರಿಗಳನ್ನು ಖರೀದಿಸಬಹುದಾಗಿದೆ.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದುಟ್ಟದ ಇಲೆಕ್ಟ್ರಾನಿಕ್ಸ್ ಕಂಪನಿಗಳಾದ ಸ್ಯಾಮ್ಸಂಗ್, ಎಲ್ಜಿ, ಪ್ಯಾನಸೋನಿಕ್, ಸೋನಿ, ಫೈಯರ್, ವರ್ಟ್ಪೂಲ್, ಬಾಸ್, ಐಎಫ್ಐ, ಗೋಡ್ರೆಸ್, ಓ ಜಟ್ರಲ್, ಲೋಯ್ಡ್, ಪ್ಯಾವೆಲ್ಸ್, ಡೈಕಿನ್, ವಿಗಾರ್ಡ್ ಮುಂತಾದ ಬ್ರಾಂಡುಗಳ ಗೃಹಪಯೋಗಿ ಇಲೆಕ್ಟ್ರಾನಿಕ್ಸ್ ಸಾಮಾಗ್ರಿಗಳಾದ ಟಿವಿ, ರೆಫ್ರಿಜರೇಟರ್, ಎಸಿ, ವಾಶಿಂಗ್ ಮೆಶಿನ್, ವಾಟರ್ ಹೀಟರ್, ವಾಟರ್ ಪ್ಯೂರಿಫೈಯರ್, ಚಿಮ್ಮಿ ಮತ್ತು ಹಾಬ್, ಕೂಲರ್, ಫ್ಯಾನ್ಸ್, ಕ್ರೈಂಡರ್, ಮಿಕ್ಸರ್, ಮೈಕ್ರೋವೇವ್ ಓವನ್, ಇಸ್ತ್ರಿಪೆಟ್ಟಿಗೆ, ಕ್ರಾಕರಿ ಮತ್ತು ಡೆಕೊರೇಟಿವ್ ಗೃಹಪಯೋಗಿ ಸಾಮಾಗ್ರಿಗಳು, ಸ್ಟಾಮ್ಸಂಗ್, ನೋಕಿಯಾ, ವಿವೊ, ಡೆಲ್, ಲೆನೊವೊ ಬ್ರಾಂಡುಗಳ ಮೊಬೈಲ್ಗಳು, ಲ್ಯಾಪ್ಟಾಪ್, ಕಂಪ್ಯೂಟರ್ ಮತ್ತಿತ್ತರ ಇಲೆಕ್ಟ್ರಾನಿಕ್ಸ್ ಉತ್ಪನ್ನಗಳೂ ದೊರೆಯುವುವು.
ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಫರ್ನಿಚರ್ಗಳನ್ನು ತಯಾರಿಸಿ ಕೂಡಾ ಕೊಡಲಾಗುವುದು. ಶೋರೂಮ್ಗಳು ವಿಶಾಲವಾಗಿದ್ದು, ವಾಹನ ನಿಲುಗಡೆಗೆ ಅವಕಾಶವಿದೆ. ಈ ಮಳಿಗೆಗಳು ರವಿವಾರವೂ ತೆರೆದಿರುತ್ತವೆ. ಎಲ್ಲಾ ಗ್ರಾಹಕರು ಈ ಶಾಪಿಂಗ್ ಉತ್ಸವದಲ್ಲಿ ಭಾಗವಹಿಸಿ, ತಮ್ಮ ಇಷ್ಟದ ವಸ್ತುಗಳನ್ನು ಲಾಭದಾಯಕ ಅಫರ್ಗಳಲ್ಲಿ ಪಡೆದುಕೊಳ್ಳುವಂತೆ ಪ್ರವರ್ತಕರು ಕೋರಿದ್ದಾರೆ.
ಗ್ರಾಹಕರು ಬರ್ ಪೋರ್ಟ್ ರಸ್ತೆ ಯೆಯ್ಯಾಡಿ, ಕಲ್ಲಾಪು-ತೊಕ್ಕೊಟ್ಟು ಉರ್ದಾ-ಚಿಲಿಂಬಿ ಹಾಗೂ ವಾಮಂಜೂರು ಸೈಂಟ್ ಜೋಸೆಫ್ ಕಾಲೇಜ್ ಬಳಿ ಇರುವ ವಿ.ಕೆ. ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್ ಮಳಿಗೆಗಳಿಗೆ ಭೇಟಿ ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ www.vk-groups.com ಸಂಪರ್ಕಿಸಬಹುದು.