ಮಂಗಳೂರು, ನ. 01 (DaijiworldNews/AA): ಮಗಳ ಮೇಲೆ ತಂದೆ ಅತ್ಯಾಚಾರ ಎಸಗಿರುವ ಬಗ್ಗೆ ದ.ಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

ಅಬ್ದುಲ್ ಹನೀಫ್ ಬಂಧಿತ ಆರೋಪಿ.
ಆರೋಪಿ ವಿರುದ್ಧ ದ.ಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಅ.ಕ್ರ 80/2025 ಕಲಂ: 64(2)(f)(m), 351(3) BNS 2023 ಮತ್ತು ಕಲಂ: 5(l)(n), 6 ಪೋಕ್ಸೋ ಪ್ರಕರಣ ದಾಖಾಲಾಗಿದೆ.
ಪ್ರಕರಣದ ಆರೋಪಿ ಅಬ್ದುಲ್ ಹನೀಫ್ನ್ನು ದಸ್ತಗಿರಿ ಮಾಡಿ ನ್ಯಾಯಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.