ಮಂಗಳೂರು, ಫೆ. 26 (DaijiworldNews/AA): ಮಂಗಳೂರಿನಲ್ಲಿಯೇ ಅತ್ಯಂತ ಕಡಿಮೆ ದರದಲ್ಲಿ ಬೇರೆಲ್ಲೂ ಸಿಗದ ದರದಲ್ಲಿ ಪ್ರತಿಷ್ಠಿತ ಕಂಪೆನಿಗಳ ಎಸಿಗಳ ಮೇಲೆ ವಿಶೇಷ ಮಾರಾಟ ಇದೀಗ ವಿಕೆ ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್ ನಡೆಯುತ್ತಿದೆ. ಎಸಿ ಖರೀದಿಸಲು ನಿರ್ಧರಿಸಿರುವ ಗ್ರಾಹಕರಿಗೆ ಇದು ಅತ್ಯುತ್ತಮ ಅವಕಾಶ.

ಎಲ್ಜಿ, ವರ್ಲ್ಪೂಲ್, ಪ್ಯಾನಸೋನಿಕ್, ಹೈಯರ್, ಗೋದ್ರೆಜ್, ಓ ಜನ್ರಲ್, ಲೋಯ್ಡ್, ಹ್ಯಾವೆಲ್ಸ್, ಡೈಕಿನ್, ಒನಿಡಾ, ವೊಲ್ಟಸ್, ಮಿಟ್ಸುಬಿಷಿ, ಬ್ಲೂಸ್ಟಾರ್ ಕಂಪೆನಿಗಳ 1 ಟನ್, 1.5 ಟನ್, 2 ಟನ್ ಇನ್ವರ್ಟರ್ ಹಾಗೂ ನೊನ್ ಇನ್ವರ್ಟರ್ ಎಸಿಗಳ ಮೇಲೆ ಈ ಆಫರ್ ಲಭ್ಯ.
ಇಎಮ್ಐ ಸೌಲಭ್ಯ ಲಭ್ಯವಿದ್ದು, ಬಜಾಜ್ ಫೈನಾನ್ಸ್, ಎಚ್’ಡಿಬಿ, ಐಡಿಎಫ್ಸಿ ಸಹಾಯದಿಂದ ನಗದು ಹಣ ಪಾವತಿಸದೆ, ಸುಲಭದ ಮಾಸಿಕ ಕಂತುಗಳಲ್ಲಿ ಪಡೆಯಬಹುದು. ಇಎಮ್ಐ ಸೌಲಭ್ಯ 1,955ರಿಂದ ಪ್ರಾರಂಭವಾಗಲಿದೆ. ಈ ಆಫರ್ ವಿಕೆ ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಮಾತ್ರ ಲಭ್ಯವಿದ್ದು, ಯೆಯ್ಯಾಡಿ, ತೊಕ್ಕೊಟ್ಟು, ವಾಮಂಜೂರ್ ನಲ್ಲಿರುವ ವಿಕೆ ಫರ್ನಿಚರ್ ಮಳಿಗೆಗೆ ಭೇಟಿ ನೀಡಿ, ನಿಮ್ಮಿಷ್ಟದ ಕಂಪೆನಿಯ ಏರ್ ಕಂಡೀಷನರ್ನ್ನು ಪಡೆದುಕೊಳ್ಳಿ.