ಮಂಗಳೂರು, ಮಾ. 06 (DaijiworldNews/AK): ಇದೇ ಮಾರ್ಚ್ 8 ಭಾನುವಾರದಿಂದ ಮಾರ್ಚ್ 12 ಗುರುವಾರ ಸಂಜೆ 4:00 ತನಕ ಮುಲ್ಕಿ ಡಿವೈನ್ ಕಾಲ್ ಸೆಂಟರ್ ನಲ್ಲಿ ಮಧ್ಯಪಾನದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಹಾಗೂ ಅವರ ಮನೆಯವರಿಗೆ ಮಧ್ಯಪಾನ ನಿಲ್ಲಿಸಲು ಸಹಾಯ ಮಾಡುವ ಉಚಿತ ವಾಸ್ತವ್ಯ ಮಧ್ಯವರ್ಜನ ಶಿಬಿರವನ್ನು ಆಯೋಜಿಸಲಾಗಿದೆ.

ಎಲ್ಲಾರಿಗೂ ಭಾಗವಹಿಸಲು ಅವಕಾಶವಿದೆ. ಭಾಗವಹಿಸಲು ಇಚ್ಚಿಸುವವರು ಅಗತ್ಯದ ವಸ್ತುಗಳೊಂದಿಗೆ ಭಾನುವಾರ ಸಂಜೆ 4:00ಗೆ ಹಾಜರಿರಬೇಕಾಗಿ ಶಿಬಿರದ ಸಂಘಟಕರಾದ ಸಿ ಓ ಡಿ ಪಿ ಹಾಗೂ ಜ್ಞಾನೋದಯ ಮಂಗಳೂರ ಇದರ ಸದಸ್ಯರು ವಿನಂತಿಸಿದ್ದಾರೆ. ಸಂಪರ್ಕಕ್ಕೆ 9964280840