ಬಂಟ್ವಾಳ, ಏ. 09 (DaijiworldNews/AK):ಶ್ರೀ ಕ್ಷೇತ್ರ ಪೊಳಲಿಯ ಮೂರನೇ ಚೆಂಡಿನ ಈ ದಿನ ಮಹಾರಾಷ್ಟ್ರದ ಪನ್ವೆಲ್ ನ ಬಿಜೆಪಿ ಶಾಸಕರಾದ ಪ್ರಶಾಂತ್ ಠಾಕೂರ್ ರವರು ಕ್ಷೇತ್ರಕ್ಕೆ ಭೇಟಿ ನೀಡಿದರು.



ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕರಾದ ಉಳಿಪಾಡಿಗುತ್ತು ರಾಜೇಶ್ ನ್ಯಾಕ್ ರವರು ಶಾಸಕರನ್ನು ಗೌರವಿಸಿದರು. ಪನ್ವೆಲ್ ನ ನಗರಸೇವಕರಾದ ದಳಂದಿಲ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.