ಬೆಳ್ತಂಗಡಿಯಲ್ಲಿ ಅದ್ವೈತ್ ಹ್ಯುಂಡೈ ನೂತನ ಶೋರೂಂ ಮತ್ತು ಸರ್ವಿಸ್ ಸೆಂಟರ್ ಉದ್ಘಾಟನೆ
Wed, Sep 23 2026 09:35:34 PM
ಬೆಳ್ತಂಗಡಿ, ಸೆ.23 (DaijiworldNews/AA): ಅದ್ವೈತ್ ಹ್ಯುಂಡೈ ಸಂಸ್ಥೆಯ ನೂತನ ಶೋರೂಂ ಮತ್ತು ಸರ್ವಿಸ್ ಸೆಂಟರ್ ನ ಭವ್ಯ ಉದ್ಘಾಟನೆ ಸೆ. 23 ರಂದು ಬೆಳ್ತಂಗಡಿಯ ಕಾಶಿಬೆಟ್ಟು, ಟಿ.ಬಿ ಕ್ರಾಸ್ ಹತ್ತಿರ, NH 73 ರಲ್ಲಿ ನೆರವೇರಿತು.
ಹ್ಯುಂಡೈ ಸಂಸ್ಥೆಯ ನ್ಯಾಷನಲ್ ಸರ್ವಿಸ್ ಹೆಡ್ ನಿಲೇಶ್ ಶಾ, ಫಂಕ್ಷನ್ ಅಡ್ವೈಸರ್ ಜಂಗ್ಹ್ಯುನ್ ಇಯೋಮ್, ಝೋನಲ್ ಬ್ಯುಸಿನೆಸ್ ಹೆಡ್ ಕೃಪಾ ಶಂಕರ್ ಮಿಶ್ರಾ ಸೇರಿದಂತೆ ಪ್ರಮುಖ ಗಣ್ಯರು ರಿಬ್ಬನ್ ಕತ್ತರಿಸಿ, ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ನೂತನ ಕೇಂದ್ರದಲ್ಲಿ ಹ್ಯುಂಡೈನ ಎಲ್ಲಾ ನೂತನ ಕಾರುಗಳ ಮಾರಾಟ ಹಾಗೂ ಸರ್ವಿಸ್ ಸೌಲಭ್ಯ ಲಭ್ಯವಿರುತ್ತದೆ.