ಮಂಗಳೂರು, ನ.07 (DaijiworldNews/AK): ನಗರದ ಮಂಗಳಾದೇವಿ ಮುಖ್ಯ ರಸ್ತೆಯ ಕುಲಾಲ ಭವನದಲ್ಲಿ ಮುಖ್ಯ ಶೋರೂಂ ಹಾಗೂ ಕದ್ರಿ ದೇವಸ್ಥಾನ ರಸ್ತೆಯ ಮಯೂರ್ ಪಾರ್ಕ್ ಬಿಲ್ಡಿಂಗ್ನಲ್ಲಿ "ಕರ್ಲಾನ್ ಹೋಂ" ಅಧಿಕೃತ ಕರ್ಲಾನ್ ಮ್ಯಾಟ್ರೆಸ್ಗಳ ಎಕ್ಸ್ಕ್ಲೂಸಿವ್ ಶೋರೂಮ್ಗಳನ್ನು ಹೊಂದಿರುವ ಗುಡ್ಲೈಫ್ ಫರ್ನಿಚರ್ ನಲ್ಲಿ ಗ್ರ್ಯಾಂಡ್ ದೀಪಾವಳಿ ಸೇಲ್ ವಿಶೇಷ ರಿಯಾಯಿತಿಗಳೊಂದಿಗೆ ಆರಂಭಗೊಂಡಿದೆ.

ಹಬ್ಬಗಳಿಗೆಂದೇ ವಿನ್ಯಾಸಗೊಳಿಸಿದ ವಿಶೇಷ ದೀಪಾವಳಿ ಸೇಲ್: ಈ ಅವಧಿಯಲ್ಲಿ ಖರೀದಿಸುವ ಮತ್ತು ಮುಂಗಡ ಬುಕಿಂಗ್ ಮಾಡುವ ಎಲ್ಲಾ ಗ್ರಾಹಕರಿಗೆ ವಿಶೇಷ ಡಿಸ್ಕೌಂಟ್, ಕಂಪೆನಿಯ ಈ ವರೆಗಿನ ಚರಿತ್ರೆಯಲ್ಲಿಯೇ ಗರಿಷ್ಠ ರಿಯಾಯಿತಿ. ನಿಯಮಾನುಸಾರ ಒಂದು ಲಕ್ಷಕ್ಕಿಂತ ಹೆಚ್ಚಿನ ಖರೀದಿಗೆ ರೂ. 5,000ದಿಂದ ರೂ. 25000 ಹೆಚ್ಚುವರಿ ಪಾವತಿಸದೆ ಉಚಿತವಾಗಿ ಖರೀದಿಸಬಹುದು. ಉತ್ತಮ ಗುಣಮಟ್ಟದ ಖಾತ್ರಿಯೊಂದಿಗೆ ಹೊಸ ನವೀನ ವಿನ್ಯಾಸದ ಫರ್ನಿಚರ್ಗಳು ಲಕ್ಷುರಿ ವುಡನ್ ಫರ್ನಿಚರ್ಗಳು. ಹಬ್ಬಗಳಿಗಾಗಿಯೇ ವಿನ್ಯಾಸಗೊಳಿಸಲಾದ ಹೊಸ ಡಿಸೈನ್ಗಳು ಬಿಡುಗಡೆಯಾಗಿವೆ.
ಹಬ್ಬಗಳಿಗಾಗಿ ತಯಾರಾಗಿ, ಹಳೆ ಫರ್ನಿಚರ್ ಎಕ್ಸ್ಚೇಂಜ್ ಬೋನಸ್: ಹಬ್ಬಗಳ ಈ ಸಂಭ್ರಮದ ಸಮಯದಲ್ಲಿ ನಿಮ್ಮ ಹಳೆಯ ಫರ್ಮಿಚರ್ಗಳನ್ನು ನವೀನ ವಿನ್ಯಾಸದ ಫರ್ನಿಚರ್ಗೆ ಬದಲಾಯಿಸಿ ದೊಡ್ಡ ಮಟ್ಟದ ಎಕ್ಸ್ಚೇಂಜ್ ಬೋನಸ್ ಪಡೆಯಿರಿ.
ಬೈ ನೌ ಪೇ ಲೇಟರ್ ವಿಶೇಷ ರಿಯಾಯಿತಿ ಫೈನಾನ್ಸ್ ಯೋಜನೆ:
ಹಬ್ಬಗಳ ಸೀಜನ್ನ ಆಫರ್ಗೆಂದೇ ವಿನ್ಯಾಸಗೊಳಿಸಲಾಗಿರುವ ಆಕರ್ಷಕ ಫೈನಾನ್ಸ್ ಯೋಜನೆಗಳು “0” ಡೌನ್ಪೇಮೆಂಟ್ನೊಂದಿಗೆ ಬಜಾಜ್ ಫೈನಾನ್ಸ್ ಕಂಪೆನಿಯ ನಿಯಮಾನುಸಾರ ಲಭ್ಯವಿದೆ. ಈ ಅವಧಿಯಲ್ಲಿ ಖರೀದಿಗೆ ಪ್ರೊಸೆಸ್ಸಿಂಗ್ ಫೀ ಪೂರ್ತಿ ಮನ್ನಾ ಮಾಡಲಾಗುವುದು.
ಅತ್ಯಾಧುನಿಕ ಮತ್ತು ಉನ್ನತ ಗುಣಮಟ್ಟದ ಕುಶನ್ ಸೋಫಾಗಳು:
ಚಾಲ್ತಿಯಲ್ಲಿರುವ ಅತ್ಯಾಧುನಿಕ ಉತ್ತಮ ಗುಣಮಟ್ಟದ ಕುಶನ್ ಸೋಫಾಗಳು ಗ್ರಾಹಕರ ಆಯ್ಕೆಯ ಕಲರ್ಸ್, ಮೆಟಿರಿಯಲ್ಸ್, ಕಂಪರ್ಟ್ನಲ್ಲಿ ಗ್ರಾಹಕರಿಗೆ ಬೇಕಾದ ವಿನ್ಯಾಸ ಮತ್ತು ಸೈಜ್ಗಳಲ್ಲಿ ಗ್ರಾಹಕರ ಬಜೆಟ್ಗನುಗುಣವಾಗಿ ಮಿಡ್ಎಂಡ್, ಪ್ರೀಮಿಯಂ ಮತ್ತು ಸೂಪರ್ ಪ್ರೀಮಿಯಂ ರೇಂಜ್ನಲ್ಲಿ ತಯಾರಿಸಿ ಕೊಡಲಾಗುವುದು. ನಮ್ಮ ಎಲ್ಲಾ ಸೋಫಾಗಳನ್ನು ಒಂದು, ಮೂರು ಮತ್ತು ಐದು ವರ್ಷಗಳ ವಾರಂಟಿಯೊಂದಿಗೆ ನೀಡಲಾಗುವುದು.
ಟೀಕ್ವುಡ್ ಫರ್ನಿಚರ್: ಗುಡ್ಲೈಫ್ ಫರ್ನಿಚರ್ ನಗರದಲ್ಲಿ ಟೀಕ್ವುಡ್ ಫರ್ನಿಚರ್ಗಳಿಗೆ ಪ್ರಸಿದ್ಧಿ ಹೊಂದಿದ್ದು, ಟೀಕ್ವುಡ್ನ ಸಾಂಪ್ರದಾಯಿಕ ಮತ್ತು ನವೀನ ಶೈಲಿಯ ಸೋಫಾ ಸೆಟ್ಗಳು, ಬೆಡ್ರೂಂ ಕಾಟ್ಗಳು, ಲಕ್ಷುರಿ ಕಾಟ್ಗಳು, ನವೀನ ವಿನ್ಯಾಸದ ಡೈನಿಂಗ್ಸೆಟ್ಗಳು ಗ್ರಾಹಕರ ಆಯ್ಕೆಯ ವಿನ್ಯಾಸ, ಅಳತೆ, ಗುಣಮಟ್ಟದಲ್ಲಿ ಫರ್ನಿಚರ್ಗಳನ್ನು ತಯಾರಿಸಿ ಕೊಡಲಾಗುವುದು. ಈ ಅವಧಿಯಲ್ಲಿ ಎಲ್ಲಾ ಟೀಕ್ ವುಡ್ ಫರ್ನಿಚರ್ಗಳಿಗೆ ನೇರ 20% ಡಿಸ್ಕೌಂಟ್ ಲಭ್ಯವಿದೆ.
ಗುಡ್ಲೈಫ್ ನಗರದಲ್ಲಿ ಫರ್ನಿಚರ್ ಗುಣಮಟ್ಟದ ಫರ್ನಿಚರ್ ತಯಾರಿಕೆ ಮತ್ತು ಪೂರೈಕೆಯಲ್ಲಿ ಮತ್ತು ಜಿಲ್ಲೆಯಲ್ಲಿ ಮನೆಮಾತಾಗಿದೆ. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಫರ್ನಿಚರ್ಗಳನ್ನು ಸಮಂಜಸ ಬೆಲೆಗೆ ನೀಡಿ, ಮಾರಾಟದ ನಂತರದ ಸರ್ವಿಸ್ಗೆ ಆದ್ಯತೆ ನೀಡಿ ತನ್ನ ಬದ್ಧತೆಯನ್ನು ಸದಾ ಪ್ರದರ್ಶಿಸಿದೆ. ಕಾಲಕಾಲಕ್ಕೆ ಗುಣಮಟ್ಟವನ್ನು ಕಾಯ್ದುಕೊಂಡು, ನವೀನ ವಿನ್ಯಾಸಗಳನ್ನು ಆವಿಷ್ಕರಿಸಿ ತಯಾರಿಕೆಯೊಂದಿಗೆ ದೇಶದಾದ್ಯಂತ ಉತ್ತಮ ಬ್ರಾಂಡ್ಗಳಿಂದ ವಸ್ತುಗಳನ್ನು ಪೂರೈಸಿ ಗ್ರಾಹಕರ ಮನ ಗೆದ್ದಿದೆ. ಉತ್ತಮ ಗುಣಮಟ್ಟದ ಅಕೇಶಿಯಾ ಫರ್ನಿಚರ್ಗಳನ್ನು ನಗರದಲ್ಲಿಯೇ ಅತ್ಯಂತ ಸ್ಪರ್ಧಾತ್ಮಕ ರಖಂ ಬೆಲೆಯಲ್ಲಿ ಪೂರೈಸುವ ಹೆಗ್ಗಳಿಕೆಯನ್ನು ಹೊಂದಿದೆ. ರಖಂ ದರದಲ್ಲಿ ಹೋಟೆಲ್ಗಳು, ಲಾಡ್ಜ್ಗಳು, ಸರ್ವಿಸ್ ಅಪಾರ್ಟ್ಮೆಂಟ್ಗಳು, ಹೋಂಸ್ಟೇ, ರೆಸಾರ್ಟ್, ಕಾರ್ಪೊರೇಟ್ ಪಿಜಿಗಳಿಗೆ ಗ್ರಾಹಕರ ಆಯ್ಕೆಯ ವಿನ್ಯಾಸದಲ್ಲಿ ತಯಾರಿಸಿ ಪೂರೈಸಲಾಗುವುದು.
ಪ್ರಸಿದ್ಧ ಬ್ರಾಂಡ್ಗಳು ಮತ್ತು ಇಂಪೊರ್ಟೆಡ್ ಫರ್ನಿಚರ್ಗಳು:
ಪಿಯೇಷ್ಟ್ರಾ, ಸ್ಪೇಸ್ವುಡ್, ಇಂಪೊರ್ಟೆಡ್ ಫರ್ನಿಚರ್, ಬ್ರಾಂಡೆಡ್ ಸ್ಟೀಲ್ ಅಲ್ಮಾರಗಳು, ಲಕ್ಷುರಿ ಕುಶನ್ ಸೋಪಾ ಸೆಟ್ಗಳು, ಸ್ಪ್ರಿಂಗ್ಫಿಟ್ ಲಕ್ಷುರಿ ಮ್ಯಾಟ್ರೆಸ್, ವೇಕ್ ಫಿಟ್ ಮ್ಯಾಟ್ರೆಸ್, ಬ್ರಾಂಡೆಡ್ ಆಫೀಸ್ ಫರ್ನಿಚರ್ಗಳು ಮತ್ತು ಹೋಂ ಚಯರ್ಗಳು ಲಭ್ಯವಿವೆ.
ಗುಡ್ಲೈಫ್ ಕರ್ಲಾನ್-ಹೋಂ ಮ್ಯಾಟ್ರೆಸ್ ಕಂಪೆನಿ ಎಕ್ಸ್ಪೀರಿಯನ್ಸ್ ಸೆಂಟರ್: ಕರ್ಲಾನ್ ಬ್ರಾಂಡ್ನ ಹೈಎಂಡ್, ಮಿಡ್ ಎಂಡ್ ಮತ್ತು ಎಕಾನಮಿ ದರ್ಜೆಯ ಎಲ್ಲಾ ಪ್ರಾಡಕ್ಟ್ಗಳು ಕಂಪೆನಿಯ ವಿಶೇಷ ಆಫರ್ಗಳೊಂದಿಗೆ ನಮ್ಮ ಕದ್ರಿ ಕರ್ಲಾನ್ ಹೋಂನಲ್ಲಿ ಲಭ್ಯವಿವೆ. ಈ ಆಫರ್ ನವೆಂಬರ್ 10ರ ವರೆಗೆ ಲಭ್ಯವಿದೆ ಎಂದು ಸಂಸ್ಥೆಯ ಆಡಳಿತ ವರ್ಗ ತಿಳಿಸಿದೆ.