ಲಖ್ನೊ: ಉತ್ತರ ಪ್ರದೇಶದಲ್ಲಿ ರೈಲು ದುರಂತಗಳ ಸರಣಿ ಮುಂದುವರಿದಿದ್ದು ಗುರುವಾರ ಮುಂಜಾನೆ ಶಕ್ತಿಕುಂಜ್ ಎಕ್ಸ್ಪ್ರೆಸ್ನ ಏಳು ಬೋಗಿಗಳು ಹಳಿತ್ತಪಿದ ಘಟನೆ ನಡೆದಿದೆ. ಜಬಲ್ಪುರದತ್ತ ತೆರಳುತ್ತಿದ್ದ ಎಕ್ಸ್ಪ್ರೆಸ್ ರೈಲ್ ಉತ್ತರ ಪ್ರದೇಶದ ಸೋನ್ಭದ್ರಾ ಜಿಲ್ಲೆಯ ಬಳಿ ಬೆಳಿಗ್ಗೆ 6.25ರ ಸುಮಾರಿಗೆ ಹಳಿಯಿಂದ ಕೆಳಗಿಳಿದಿರುವುದಾಗಿ ರೈಲ್ವೇ ಸಚಿವಾಲಯದ ವಕ್ತಾರ ಅನಿಲ್ ಸಕ್ಸೇನಾ ತಿಳಿಸಿದ್ದಾರೆ.
ದೈಜಿವರ್ಲ್ಡ್ ಕನ್ನಡ ಚಾನಲ್ ಫಾಲೋ ಮಾಡಿ