ಕುಂದಾಪುರ, ಸೆ.8: ಹಿರಿಯ ಪತ್ರಕರ್ತೆ, ಖ್ಯಾತ ಸಾಹಿತಿ, ವಿಚಾರವಾದಿ ಗೌರಿ ಲಂಕೇಶ್ ಅವರಿಗೆ ಸ್ಟಾರ್ ಫ್ರೆಂಡ್ಸ್ ವಡೇರ ಹೋಬಳಿ, ಡಿವೈಎಫ್ಐ ವಡೇರ ಹೋಬಳಿ, ಗೋಲ್ಡನ್ ಮಿಲ್ಲರ್ ಸ್ಫೋರ್ಟ್ಸ್ ಕ್ಲಬ್ ಇವರ ಸಹಯೋಗದೊಂದಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.