ಕುಂದಾಪುರ , ಜು 04 (DaijiworldNews/ AK):ವಿಧಾನ ಪರಿಷತ್ ಮಾಜಿ ಸಭಾಪತಿ, ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ. ಪ್ರತಾಪಚಂದ್ರ ಶೆಟ್ಟಿ ಆವರು ಕುಳ್ಳುಂಜೆ , ರಟ್ಟಾಡಿ ಸುಂಟರಗಾಳಿ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದರು .






ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ , ಮಾಜಿ ತಾಲೂಕು ಪಂಚಾಯತ್ ಸದಸ್ಯ ಕೆದೂರು ಸದಾನಂದ ಶೆಟ್ಟಿ , ಹಾಲಾಡಿ ಗ್ರಾಪಂ ಅದ್ಯಕ್ಷ ಚೋರಾಡಿ ಅಶೋಕ ಶೆಟ್ಟಿ , ಸದಾಶಿವ ಶೆಟ್ಟಿ , ಶಂಕರನಾರಾಯಣ , ಅಜಿತ್ ರಟ್ಟಾಡಿ , ಸಂಪತ್ ಶೆಟ್ಟಿ ರಟ್ಟಾಡಿ , ಕ್ರಷ್ಣ ರಟ್ಟಾಡಿ ಉಪಸ್ಥಿತರಿದ್ದರು.