ಕಾಸರಗೋಡು, ಜು 15(DaijiworldNews/ AK): ಸ್ವಿಚ್ ನಿಂದ ಶಾಕ್ ತಗುಲಿ ಗೃಹಿಣಿ ಮೃತಪಟ್ಟ ಘಟನೆ ಕುಂಬಳೆ ಸೀತಾಂಗೋಳಿ ಸಮೀಪದ ಕುದ್ರೆ ಪ್ಪಾಡಿಯಲ್ಲಿ ಯಲ್ಲಿ ನಡೆದಿದೆ.

ಕುದ್ರೆಪ್ಪಾಡಿ ಯ ಗೋಪಾಲ ಗಟ್ಟಿ ರವರ ಪತ್ನಿ ಹೇಮಾವತಿ (53) ಮೃತ ಪಟ್ಟವರು. ಸೋಮವಾರ ರಾತ್ರಿ ಘಟನೆ ನಡೆದಿದೆ ಮನೆಯ ಹೊರಗಡೆ ಅಡುಗೆ ಮಾಡಲು ನಿರ್ಮಿಸಿದ್ದ ಶೆಡ್ ನಲ್ಲಿ ಲೈಟ್ ನ ಸ್ವಿಚ್ ಹಾಕುತ್ತಿದ್ದಾಗ ಹೇಮಾವತಿ ಸೀತಾಂಗೋಳಿ ಕಿನ್ಫ್ರಾ ಕೈಗಾರಿಕಾ ಘಟಕ ದಲ್ಲಿನ ಇಂಟರ್ ಲಾಕ್ ತಯಾರಿ ಘಟಕ ದ ಅಡುಗೆ ಕೆಲಸಗಾರ್ತಿ ಯಾಗಿ ಕೆಲಸ ಮಾಡುತ್ತಿದ್ದರು.ವಿದ್ಯಾನಗರ ಠಾಣಾ ಪೊಲೀಸರು ಮಹಜರು ನಡೆಸಿದರು