ನವದೆಹಲಿ,ಜೂ02(DaijiworldNews/AZM):ಭಾರತ ದೇಶದ ಸಾಮಾನ್ಯ ಪ್ರೆಜೆಯೂ ಕೂಡಾ ತಮ್ಮ ಸಮಸ್ಯೆಗಳನ್ನು ಪ್ರಧಾನಮಂತ್ರಿಗೆ ತಲುಪಿಸಬಹುದಾಗಿದೆ. ಅದಕ್ಕಾಗಿ ಹಲವು ಮಾರ್ಗಗಳು ಈಗ ಇದೆ.
ಪ್ರಧಾನಿ ಕಾರ್ಯಾಲಯವನ್ನು ಸಾರ್ವಜನಿಕರ ಸಂಪರ್ಕಿಸಲು ಹಲವು ಮಾರ್ಗಗಳಿದ್ದು, ಪತ್ರ ಮತ್ತು ಫ್ಯಾಕ್ಸ್, ಇ-ಮೇಲ್,ಫೇಸ್ ಬುಕ್, ಟ್ವೀಟರ್, ವೆಬ್ ಸೈಟ್, ಮೊಬೈಲ್ ಸಂಖ್ಯೆ ಮೂಲಕ ದೇಶದ ಪ್ರತಿಯೊಬ್ಬ ನಾಗರೀಕನೂ ಪ್ರಧಾನಿ ಮಂತ್ರಿಮಂತ್ರಿಗಳನ್ನು ಹಾಗೂ ಪ್ರಧಾನಿ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ.
ಪ್ರಧಾನಿ ಕಚೇರಿಯ ವಿಳಾಸ
ಪ್ರಧಾನಿ ಕಚೇರಿ : 152, ಸೌಥ್ ಬ್ಲಾಕ್, ರೈಸಿನಾ ಹಿಲ್, ನವದೆಹಲಿ -110011, ದೂರವಾಣಿ ಸಂಖ್ಯೆ-011-23012312, 23018939. ಫ್ಯಾಕ್ಸ್ : 011-23016857
ಮನೆಯ ವಿಳಾಸ : 7, ರೇಸ್ ಕೋರ್ಸ್ ರೋಡ್, ನವದೆಹಲಿ-110011, ದೂ.ಸಂ. 011-2301156, 23016060, ಫ್ಯಾಕ್ಸ್-011-23018939
ಸಂಸತ್ ಕಚೇರಿ ವಿಳಾಸ : ಕೊ.ಸಂ. ಪಾರ್ಲಿಮೆಂಟ್ ಹೌಸ್, ನವದೆಹಲಿ -110011. ದೂ. ಸಂಖ್ಯೆ-011-23017660. ಪ್ಯಾಕ್ಸ್ 011-230177449
ಪ್ರಧಾನಿ ಕಚೇರಿ ರಾಜ್ಯ ಖಾತೆ ಸಚಿವರ ಕಚೇರಿ
ಡಾ. ಜಿತೇಂದ್ರ ಸಿಂಗ್ - ದೂ. ಸಂಖ್ಯೆ-011-23010191, 23013719. ಫ್ಯಾಕ್ಸ್ -011-23017931
ಅಜಿತ್ ದೋವೆಲ್ ರಾಷ್ಟ್ರೀಯ ಭದ್ರತಾ ಸಲಹೆಗಾರ ದೂ. ಸಂ-011-23019227.
ನೃಪೇಂದ್ರ ಮಿಶ್ರಾ, ಪ್ರಧಾನಿ ಪ್ರಧಾನ ಕಾರ್ಯದರ್ಶಿ - ದೂ. ಸಂ.-011-23013040
ಆರ್.ರಾಮಾನುಜಂ ಪ್ರಧಾನಿ ಕಾರ್ಯದರ್ಶಿ-ದೂ.ಸಂಖ್ಯೆ-011-23010838
ಸಂಜೀವ್ ಕುಮಾರ್ ಸಿಂಗ್ಲಾ, ಪ್ರಧಾನಿ ಆಪ್ತ ಕಾರ್ಯದರ್ಶಿ ದೂ. ಸಂಖ್ಯೆ -011-23012312
ರಾಜೀವ್ ತೋಪ್ನೊ ಪ್ರಧಾನಿ ಆಪ್ತ ಕಾರ್ಯದರ್ಶಿ - ದೂ.ಸಂ-011-23012312
ಪ್ರಧಾನಿ ಒಎಸ್ ಡಿ ದೂ. ಸಂಖ್ಯೆ -011-23012815