ನವದೆಹಲಿ, ಡಿ 10 (Daijiworld News/MB) : ಸುಪ್ರೀಂ ಕೋರ್ಟ್ ವಕೀಲೆ 91 ವಯಸ್ಸಿನ ಲಿಲ್ಲಿ ಥಾಮಸ್ ಅವರು ಇಂದು ಪಟ್ಪರ್ಗಂಜ್ನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇವರು ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ವಕೀಲ ಪದವಿ ಪಡೆದ ಬಳಿಕ ಮದ್ರಾಸ್ ಹೈಕೊರ್ಟ್ನಲ್ಲಿ ವಕೀಲರಾಗಿದ್ದು. ನಂತರ 1960ರಲ್ಲಿ ಸಂಶೋಧನೆಗೆಂದು ದೆಹಲಿಗೆ ತೆರಳದ ಅವರು ಸುಪ್ರೀಂ ಕೋರ್ಟ್ನ ವಕೀಲರಾಗಿದ್ದರು.