ನವದೆಹಲಿ, ಡಿ 30 (Daijiworld News/ MB) : ದೇಶದಲ್ಲಿ ಎನ್ಆರ್ಸಿ ಕಾಯ್ದೆಯನ್ನು ಅನುಷ್ಠಾನ ಮಾಡುವ ಮೊದಲು ರಾಜ್ಯ ಸರಕಾರಗಳ ಜತೆ ಸಮಾಲೋಚನೆ ನಡೆಸಲಾಗುವುದು ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಹಾಗೆಯೇ ಎನ್ಆರ್ಸಿ ಜಾರಿ ಮಾಡುವ ಸಂದರ್ಭದಲ್ಲಿ ಎನ್ಪಿಆರ್ನಲ್ಲಿ ಸಂಗ್ರಹಿಸಲಾದ ಕೆಲವು ಮಾಹಿತಿಗಳನ್ನು ಬಳಸಬಹುದು ಅಥವಾ ಬಳಸದೇ ಇರಬಹುದು ಎಂದು ಹೇಳಿದ್ದಾರೆ.