ಶ್ರೀನಗರ, ಫೆ 02 (Daijiworld News/MB) : ಗ್ರೆನೇಡ್ ದಾಳಿಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಸೇರಿ ನಾಲ್ವರು ಗಾಯಗೊಂಡಿರುವ ಘಟನೆ ಇಲ್ಲಿನ ಲಾಲ್ ಚೌಕ್ ನಲ್ಲಿ ಭಾನುವಾರ ನಡೆದಿದೆ.
ಗ್ರೆನೇಡ್ ದಾಳಿಯನ್ನು ಭಯೋತ್ಪಾದಕರು ಮಾಡಿದ್ದು ಆ ದಾಳಿಯಿಂದಾಗಿ ಇಬ್ಬರು ಜನರು ಮತ್ತು ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿರುವುದಾಗಿ ಎಂಬುದಾಗಿ ಕಾಶ್ಮೀರ ಪೊಲೀಸರು ಟ್ವಿಟರ್ನಲ್ಲಿ ತಿಳಿಸಿದ್ದಾರೆ.