ಬೆಂಗಳೂರು, ಎ.20 (DaijiworldNews/PY) : ಮುಖ್ಯಮಂತ್ರಿಗಳೆ, ದೇಶ ದ್ರೋಹಿಗಳನ್ನು ಕಾನೂನು ಮುರಿಯುವ ಗುಂಡಾಗಳ ಮೇಲೆ ಕ್ರಮ ಕೈಗೊಳ್ಳಲು ಯಾವುದೇ ಜನಪ್ರತಿನಿಧಿಗಳ ಅನುಮತಿ ಬೇಕಿಲ್ಲ ಅಂತಹ ಶಾಸಕರ ವಿರುದ್ಧ ಎನ್ಎಸ್ಎ ಕೆಳಗೆ ಕೇಸ್ ದಾಖಲಿಸಿ. ಮೃದು ಧೋರಣೆ ಸರಿಯಲ್ಲ ಅಂತವರ ಜೊತೆ ಮಾತುಕತೆ ನಿಲ್ಲಿಸಿ ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು ಎಂದು ಬಿಜೆಪಿ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಪಾದರಾಯನಪುರ ಘಟನೆಯ ಬಗ್ಗೆ ಟ್ವೀಟ್ ಮಾಡಿದ ಅವರು, ಮುಖ್ಯಮಂತ್ರಿಗಳೆ, ದೇಶ ದ್ರೋಹಿಗಳನ್ನು ಕಾನೂನು ಮುರಿಯುವ ಗುಂಡಾಗಳ ಮೇಲೆ ಕ್ರಮ ಕೈಗೊಳ್ಳಲು ಯಾವುದೇ ಜನಪ್ರತಿನಿಧಿಗಳ ಅನುಮತಿ ಬೇಕಿಲ್ಲ ಅಂತಹ ಶಾಸಕರ ವಿರುದ್ಧ N S A ಕೆಳಗೆ ಕೇಸ ದಾಖಲಿಸಿ. ಮೃದು ಧೋರಣೆ ಸರಿಯಲ್ಲ ಅಂತವರ ಜೊತೆ ಮಾತುಕತೆ ನಿಲ್ಲಿಸಿ ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು ಗುಂಡಂದಶಗುಣಂ ಇಲ್ಲದಿದ್ದರೆ.......@BSBommai ಎಂದು ಬರೆದಿದ್ದಾರೆ.