ನವದೆಹಲಿ, ಮೇ 02 (Daijiworld News/MB) : ಪೂರ್ವ ದೆಹಲಿಯಲ್ಲಿರುವ ಬೆಟಾಲಿಯನ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) 68 ಯೋಧರಿಗೆ ಕೊರೊನಾ ಪಾಸಿಟಿವ್ ಆಗಿದ್ದು ಈವರೆಗೆ ಈ ಬೆಟಾಲಿಯನ್ನ 122 ಯೋಧರಿಗೆ ಕೊರೊನಾ ದೃಢಪಟ್ಟಿದೆ.
ಮಾರ್ಚ್ 28ರಂದು ಈ ಬೆಟಾಲಿಯನ್ನಲ್ಲಿ 55 ವರ್ಷ ವಯಸ್ಸಿನ ಸಿಬ್ಬಂದಿಯೊಬ್ಬರು ಕೊರೊನಾ ವೈರಸ್ಗೆ ಬಲಿಯಾಗಿದ್ದರು.
ಇಡೀ ಬೆಟಾಲಿಯನ್ನ 1,100 ಸಿಬ್ಬಂದಿಯನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದ್ದುಈವರೆಗೆ ಒಟ್ಟಾರೆಯಾಗಿ ಸಿಆರ್ಪಿಎಫ್ನಲ್ಲಿ 127 ಜನರಿಗೆ ಕೊರೊನಾ ತಗುಲಿದೆ.