ನವದೆಹಲಿ, ಫೆ 08 (DaijiworldNews/HR): ದೆಹಲಿಯ ಮದ್ಯ ನೀತಿ ಪ್ರಕರಣದಲ್ಲಿ ಕೆಸಿಆರ್ ಪುತ್ರಿ ಕವಿತಾರ ಮಾಜಿ ಚಾರ್ಟರ್ಡ್ ಅಕೌಂಟೆಂಟ್ ನನ್ನು ಸಿಬಿಐ ಬಂಧಿಸಿರುವುದಾಗಿ ವರದಿಯಾಗಿದೆ.
ಕೆಸಿಆರ್ ಪುತ್ರಿ ಕವಿತಾ
ತೆಲಂಗಾಣ ಮೂಲದ ಈ ಚಾರ್ಟರ್ಡ್ ಅಕೌಂಟೆಂಟ್, ಈ ಹಿಂದೆ ಕೆಸಿಆರ್ ಅವರ ಪುತ್ರಿ ಕೆ ಕವಿತಾ ಅವರೊಂದಿಗೆ ಉದ್ಯೋಗದಲ್ಲಿದ್ದರು ಎಂದು ತಿಳಿದು ಬಂದಿದೆ.
ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.