ನವದೆಹಲಿ, ಅ 07 (DaijiworldNews/HR): 2,000 ರೂ. ಮುಖಬೆಲೆಯ ನೋಟುಗಳನ್ನು ಮರಳಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಅ.7ರ ಇಂದು ಕೊನೆಯ ದಿನವಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸೆ.30ರಂದು ಈ ಆದೇಶವನ್ನು ಹೊರಡಿಸಿದ್ದು, 2,000 ರೂ. ಮುಖಬೆಲೆಯ ನೋಟುಗಳನ್ನು ಮರಳಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಕೊನೆಯ ದಿನವಾಗಿತ್ತು. ಆದರೆ ಈ ಅವಧಿಯನ್ನು ಮತ್ತಷ್ಟು ಹೆಚ್ಚಿಸುವ ನಿರ್ಧಾರವನ್ನು ಆರ್ಬಿಐ ಮಾಡಿತ್ತು. ಅದಕ್ಕಾ ಅ.7ರವರೆಗೆ ಮರಳಿಸಲು ಮತ್ತು ವಿನಿಮಯ ಕಲಾವಕಾಶವನ್ನು ನೀಡಲಾಗಿದೆ.
ಇನ್ನು ಇಂದು 2,000 ರೂ. ಮುಖಬೆಲೆಯ ನೋಟುಗಳನ್ನು ಮರಳಿಸಲು ಮತ್ತು ವಿನಿಮಯ ಕೊನೆಯ ದಿನವಾಗಿದೆ.