ಮುಂಬೈ, ಆ 02 (DaijiworldNews/HR): ನಟಿ, ಮಾಡೆಲ್ ಉರ್ಫಿ ಜಾವೇದ್ ತಾವು ತೊಡುವ ವಿಚಿತ್ರ ಬಟ್ಟೆಯೆಂದಲೇ ಆಗ ಆಗ ಸುದ್ದಿ ಆಗುತ್ತಿದ್ದು, ಇದೀಗ ಅವರ ತುಂಡುಡುಗೆಯ ವಿಡಿಯೋವೊಂದು ವೈರಲ್ ಆಗಿದೆ.

ಬಿಗ್ ಬಾಸ್ ಒಟಿಟಿ ಮೂಲಕ ಜನಮನ ಗೆದ್ದಿದ್ದ ನಟಿ ಉರ್ಫಿ ಬೋಲ್ಡ್ ಉಡುಗೆ ತೊಟ್ಟು ಪೋಸ್ ಕೊಟ್ಟಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದೆ.
ಇನ್ನು ಕೆಲವು ಅಭಿಮಾನಿಗಳು ಮೈ ತುಂಬಾ ಬಟ್ಟೆ ಹಾಕಿ ಎಂದು ಉರ್ಫಿಗೆ ಮನವಿ ಮಾಡಿದ್ದು, ಒಟ್ಟಿನಲ್ಲಿ ಅವರ ತುಂಡು ಬಟ್ಟೆ ಪಡ್ಡೆಹುಡುಗರು ನಿದ್ದೆ ಕೆಡಿಸಿರುವುದಂತು ಸತ್ಯ.