ಕಾಸರಗೋಡು, 10(DaijiworldNews/AK): ಮಹಾನವಮಿ ಹಾಗೂ ಆಯುಧ ಪೂಜೆ ಪ್ರಯುಕ್ತ ನಾಳೆ (11) ಕೇರಳದಲ್ಲಿ ರಜೆ ಘೋಷಿಸಿ ಸರಕಾರ ಆದೇಶ ನೀಡಿದೆ.
ಶೈಕ್ಷಣಿಕ ಸಂಸ್ಥೆ, ಸರಕಾರಿ ಕಚೇರಿಗಳಿಗೆ ರಜೆ ಆನ್ವಯಿಸಲಿದೆ.