ಕಡಬ,ಡಿ.12(DaijiworldNews/AK): ನೂತನವಾಗಿ ನಿರ್ಮಾಣವಾದ ಪಿಜಕ್ಕಳ ಪಾಲೋಳಿ ಸೇತುವೆಯ ಸ್ಟ್ರೀಟ್ ಲೈಟುಗಳನ್ನೇ ಕಳ್ಳರು ಕದ್ದಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.ಇಂದು ಲೈಟ್ ಆನ್ ಆದಾಗ ಘಟನೆ ಬೆಳಕಿಗೆ ಬಂದಿದೆ.

ಕಡಬ ತಾಲೂಕಿನ ಪಿಜಕಳ ಬಳಿಯ ಪಾಲೋಳಿ ಸೇತುವೆಯಲ್ಲಿ ನಡೆದಿದ್ದು, ಸಂಬಂಧಪಟ್ಟವರು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.