ಮಂಗಳೂರು,ಡಿ.17(DaijiworldNews/AK): ಮಂಗಳೂರು ಮಹಾ ನಗರ ಪಾಲಿಕೆಯಲ್ಲಿ ತುಳು ಲಿಪಿ ನಾಮ ಫಲಕ ಬಳಸಲು ಮೇಯರ್ ಗೆ ಮನವಿತುಳುವ ಬೊಳ್ಳಿ ಪ್ರತಿಷ್ಠಾನದಿಂದ ಮಂಗಳೂರು ಮಹಾ ನಗರ ಪಾಲಿಕೆ ಮೇಯರ್ ಮನೋಜ್ ಕುಮಾರ್ ಗೆ ಮನವಿ ಮಾಡಿದರು.

ನೂತನವಾಗಿ ಅಧಿಕಾರ ವಹಿಸಿದ ಮೇಯರ್ ಮನೋಜ್ ಕುಮಾರ್ ಗೆ ತುಳು ಲಿಪಿ ಬೋರ್ಡ್ ನೀಡಿ ಗೌರವಿಸಲಾಯಿತು. ತುಳುವ ಬೊಳ್ಳಿ ದಯಾನಂದ್ ಕತ್ತಲ್ಸಾರ್, ದಕ್ಷಿಣ ಕನ್ನಡ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ ರೋಷನ್ ರೊನಾಲ್ಡ್ ಮನವಿಮಾಡಿದರು.
ತುಳು ಪ್ರೇಮಿಗಳ ಮನವಿಗೆ ಮೇಯರ್ ಮನೋಜ್ ಕುಮಾರ್ ಸಕರಾತ್ಮಕ ಸ್ಪಂದನೆಮಂಗಳೂರು ಮಹಾ ನಗರ ಪಾಲಿಕೆ ಸೇರಿದಂತೆ ನಗರದ ಪ್ರಮುಖ ಪ್ರದೇಶ ರಸ್ತೆಗಳಲ್ಲಿ ತುಳು ನಾಮ ಫಲಕ ಬಳಸುವುದಾಗಿ ಭರವಸೆ.