ಕುಂದಾಪುರ, ಜ.26 (DaijiworldNews/AA): ಕುಂದಾಪುರದ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ನ ಎಂ.ಬಿ.ಎ ವಿಭಾಗದ ಅಂತಿಮ ವರ್ಷದ ಐಎಸ್ಆರ್ (ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ) ಕ್ಲಬ್ ವತಿಯಿಂದ ಜ.25ರಂದು ಉಡುಪಿಯ ಮಲ್ಪೆ ಬೀಚ್ನಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಬೀಚ್ ಕ್ಲೀನಿಂಗ್ ಡ್ರೈವ್ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಸಂಯೋಜಕರುಗಳಾದ ಸಹಾಯಕ ಪ್ರಾಧ್ಯಾಪಕಿ ತಿಲಕಾ ಲಕ್ಷ್ಮಿ, ಪ್ರಾಧ್ಯಾಪಕಿ ಚೈತಾಲಿ ಮತ್ತು ಪ್ರಾಧ್ಯಾಪಕಿ ಕಾವ್ಯ ಉಪಸ್ಥಿತರಿದ್ದರು.