ಮಂಗಳೂರು: ಸ್ಯಾರಿ ಪ್ಯಾಲೇಸ್ ನಲ್ಲಿ ಬಿಗ್ ವೀಕ್ ಸೇಲ್ ಪ್ರಾರಂಭ- ಶೇ.50ರಷ್ಟು ರಿಯಾಯಿತಿ
Sat, Feb 01 2025 04:55:25 PM
ಮಂಗಳೂರು, ಫೆ.01 (DaijiworldNews/AK): ಹಂಪನಕಟ್ಟೆಯ ಕೆ ಎಸ್ ರಾವ್ ರಸ್ತೆಯಲ್ಲಿರುವ ಪ್ರಸಿದ್ದ ಸ್ಯಾರಿ ಪ್ಯಾಲೇಸ್ ನಲ್ಲಿ ಬಿಗ್ ವೀಕ್ ಸೇಲ್ ಪ್ರಾರಂಭವಾಗಿದೆ. ಫೆಬ್ರವರಿ 1 ರಿಂದ 9 ರವರೆಗೆ ಬಿಗ್ ವೀಕ್ ಸೇಲ್ ನಡೆಯಲಿದ್ದು, ಈ ಅವಧಿಯಲ್ಲಿ ವಿವಿಧ ರೀತಿಯ ವಸ್ತ್ರಗಳ ಮೇಲೆ 50% ವರೆಗೆ ರಿಯಾಯಿತಿ ಇರಲಿದೆ.
ಸ್ಯಾರಿ ಪ್ಯಾಲೇಸ್ ನಲ್ಲಿ ಆಕರ್ಷಕ ಲೆಹೆಂಗಾಗಳು, ಗೌನ್ ಗಳು ಹಾಗೂ ರೇಷ್ಮೇ ಸೀರೆಗಳ ಭಂಡಾರವೇ ಇದ್ದು, ಶುಭ ಸಮಾರಂಭಗಳಿಗೆ ಬೇಕಾದ ಎಲ್ಲಾ ವಸ್ತ್ರಗಳು ಲಭ್ಯವಿದೆ. ಸ್ಯಾರಿ ಪ್ಯಾಲೇಸ್ ಹ್ಯಾಂಡ್ ಲೂಮ್ ನಿಂದ ಹಿಡಿದು ಅಂದವಾದ ಕಾಂಚೀಪುರಂ ಸೀರೆಗಳವರೆಗೆ ದೇಶಾದ್ಯಂತದ ಸೀರೆಗಳ ಸಮಗ್ರ ಆಯ್ಕೆಯನ್ನು ಕಾಣುವ ಮಂಗಳೂರಿನ ಏಕೈಕ ಮಳಿಗೆಯಾಗಿದೆ.
27 ವರ್ಷಗಳ ಪರಂಪರೆಯನ್ನು ಹೊಂದಿರುವ ಸ್ಯಾರಿ ಪ್ಯಾಲೇಸ್ ಫ್ಯಾಷನ್ ಮಂಗಳೂರಿನ ಅತ್ಯಂತ ವಿಶ್ವಾಸಾರ್ಹ ಹೆಸರುಗಳಲ್ಲಿ ಒಂದಾಗಿದೆ. ಇನ್ನು ಬಿಗ್ ವೀಕ್ ಸೇಲ್ ಪೋಸ್ಟರ್ ಅನ್ನು WhatsApp ಸ್ಟೇಟಸ್ ಆಗಿ ಇರಿಸಿಕೊಳ್ಳಿ ಮತ್ತು ಗಿಫ್ಟ್ ವೋಚರ್ ಗೆಲ್ಲುವ ಅವಕಾಶವನ್ನು ಪಡೆದುಕೊಳ್ಳಿ. ಗರಿಷ್ಠ ವೀಕ್ಷಣೆಗಳನ್ನು ಪಡೆದ ಸ್ಟೇಟಸ್ ನ ಸ್ಕ್ರೀನ್ಶಾಟ್ ತೆಗೆದುಕೊಳ್ಳಿ ಮತ್ತು ಅದನ್ನು +91 7899388882 ಗೆ ಕಳುಹಿಸಿ. ಹೆಚ್ಚು ವೀಕ್ಷಿಸಿದ ಐದು ಸ್ಟೇಟಸ್ ಗಳಿಗೆ ಉಡುಗೊರೆ ವೋಚರ್ ಅನ್ನು ಸಿಗಲಿದೆ.