ಮಂಗಳೂರು: ಮನಪಾ ನೂತನ ಆಡಳಿತಾಧಿಕಾರಿಯಾಗಿ ಡಿಸಿ ಮುಲ್ಲೈ ಮುಗಿಲನ್ ಅಧಿಕಾರ ಸ್ವೀಕಾರ
Mon, Mar 24 2025 06:02:05 PM
ಮಂಗಳೂರು, ಮಾ.24 (DaijiworldNews/AA): ಮಂಗಳೂರು ಮಹಾನಗರ ಪಾಲಿಕೆಯ ನೂತನ ಆಡಳಿತಾಧಿಕಾರಿಯಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.