ಮಂಗಳೂರು, ಜು. 25 (DaijiworldNews/AK):ವಿ ಕೆ ಫರ್ನಿಚರ್ಸ್ & ಎಲೆಕ್ಟ್ರಾನಿಕ್ಸ್ ಶೋರೂಮ್ನಲ್ಲಿ ವಿಶೇಷ ರಿಯಾಯಿತಿ ಮಾರಾಟ 'ಆಷಾಡ ಮೇಳ' ಆರಂಭವಾಗಿದೆ.









ಯೆಯ್ಯಾಡಿ, ವಾಮಂಜೂರು, ತೊಕ್ಕೊಟ್ಟು ಮತ್ತು ಲೇಡಿಹಿಲ್ ಶೋರೂಂ ಗಳಲ್ಲಿ ಈ ರಿಯಾಯಿತಿ ಮಾರಾಟ ನಡೆಯುತ್ತಿದ್ದು, ಬೆಡ್ರೂಮ್, ಎಲೆಕ್ಟ್ರಾನಿಕ್ಸ್, ಮಾಡರ್ನ್ ಸೋಫಾ ಸೆಟ್, ಡೈನಿಂಗ್ ಟೇಬಲ್ ಸೆಟ್, ಟಿವಿ ಯುನಿಟ್ಸ್, ವಾರ್ಡ್ರೂಬ್ ಸೆಟ್ ಗಳು ವಿಶೇಷ ರಿಯಾಯಿತಿ ದರದಲ್ಲಿ ಲಭ್ಯವಿದೆ.
ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ಗಳ ಇಎಂಐ ಸೌಲಭ್ಯಗಳ ಜೊತೆಗೆ, ಬಜಾಜ್ ಫೈನಾನ್ಸ್, HDFC, HDB ಮತ್ತು IDFC ಹಣಕಾಸು ಕಂಪನಿಗಳಲ್ಲಿ ನಿಮಗೆ ಇಷ್ಟವಾದ ಪೀಠೋಪಕರಣಗಳು ಮತ್ತು ಎಲೆಕ್ಟ್ರಾನಿಕ್ಸ್ಗಳನ್ನು ಸುಲಭ ಕಂತುಗಳಲ್ಲಿ ಖರೀದಿಸಬಹುದಾಗಿದೆ..
ಆಫರ್ ನಿಗದಿತ ಅವಧಿಯವರೆಗೆ ಮಾತ್ರ ಇದ್ದು, ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ, ಭೇಟಿ ನೀಡಿ:www.vkfurnitureandelectronics.com.