ಮಂಗಳೂರು, ಸೆ 23(DaijiworldNews/SM): ಸಂಚಾರಿ ದಂಡದ ಹೆಸರಿನಲ್ಲಿ ಅಧಿಕಾರಿಯೊಬ್ಬರು ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.
ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ವಿಚಾರ ತಿಳಿದ ಬಳಿಕ ಯುವಕರ ತಂಡ ಅಧಿಕಾರಿಯನ್ನು ಭೇಟಿಯಾಗಿದೆ. ಹಾಗೂ ಅವರನ್ನು ಪ್ರಶ್ನೆ ಮಾಡಿದೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ.