ಮೂಡುಬಿದಿರೆ, ಅ 12 (Daijiworld News/MSP): ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯೂ 2019-2020ನೇ ಸಾಲಿನಲ್ಲಿ ನಡೆಯುವ ದಕ್ಷಿಣಕನ್ನಡ , ಉಡುಪಿ ಜಿಲ್ಲೆಯಲ್ಲಿ ನಡೆಯುವ ಕಂಬಳಗಳ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ವರ್ಷದ ನವೆಂಬರ್ 30ರಂದು ಕಕ್ಯಪದವಿನಲ್ಲಿ ಮೊದಲ ಕಂಬಳ ನಡೆಯಲಿದ್ದು, 2020ರ ಮಾರ್ಚ್ವರೆಗೆ ಒಟ್ಟು 19 ಕಂಬಳಗಳು ನಡೆಯಲಿವೆ. ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಕಳೆದ ಭಾನುವಾರ ನಡೆದ ಸಮಿತಿ ಮಹಾಸಭೆಯಲ್ಲಿ ಕರಡು ಪಟ್ಟಿ ರೂಪಿಸಿದ್ದು, ಶುಕ್ರವಾರ ಸಂಜೆ ಅಂತಿಮ ಪಟ್ಟಿ ಪ್ರಕಟಿಸಿದೆ.

30.11.2019
|
ಕಕ್ಯಪದವು |
| 07.12.2019 |
ಹೋಕ್ಕಾಡಿಗೋಳಿ |
| 14.12.2019 |
ಬಾರಡಿಬೀಡು |
| 21.12.2019 |
ಮೂಡುಬಿದಿರೆ |
| 25.12.2019 |
ಅಲ್ತಾರು |
| 28.12.2019 |
ಮೂಲ್ಕಿ |
| 04.01.2020 |
ಮಿಯಾರು |
| 11.01.2020 |
ಅಡ್ವೆ |
| 18.01.2020 |
ಪುತ್ತೂರು |
| 25.01.2020 |
ಮಂಗಳೂರು |
| 01.02.2020 |
ಐಕಳ |
| 08.02.2020 |
ಜಪ್ಪು |
| 15.02.2020 |
ವಾಮಂಜೂರು |
| 22.02.2020 |
ಪೈವಳಿಕೆ/ಸುರತ್ಕಲ್ |
| 29.02.2020 |
ಉಪ್ಪಿನಂಗಡಿ |
| 07.03.2020 |
ವೇಣೂರು |
| 14.03.2020 |
ಬಂಗಾಡಿಕೊಲ್ಲಿ |
| 21.03.2020 |
ತಲಪಾಡಿ |
| 29.03.2020 |
ಕಟಪಾಡಿ |