ಉಡುಪಿ,ಅ 15 (Daijiworld News/MSP): ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಅ.14 ರ ಸೋಮವಾರ ನಂದಳಿಕೆಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಪೌಲಿನ್ ಮೆಂಡೋನ್ಸಾ(36)ಎಂದು ಗುರುತಿಸಲಾಗಿದೆ. ಅವರು ನಂದಳಿಕೆಯ ಕೊಪ್ಪಲ್ ನಿವಾಸಿಯಾಗಿದ್ದಾರೆ.
ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.