ಮಂಗಳೂರು, ಜ.25 (Daijiworld News/PY) : 2019-20ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಜ.26ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
- ಏಳಿಂಜೆ ಲಯನ್ ಎಂ.ಜೆ.ಎಫ್.ವೈ ಯೋಗೀಶ್ ರಾವ್ - ಮಂಗಳೂರು- ಸಮಾಜಸೇವೆ
- ಎನ್.ಎಸ್. ಉಮೇಶ್ ದೇವಾಡಿಗ - ಮಂಗಳೂರು - ಸಮಾಜಸೇವೆ
- ಋತ್ವಿಕ್ ಅಲೆವೂರಾಯ ಕೆ.ವಿ - ಮಂಗಳೂರು - ಕ್ರೀಡಾ ಕ್ಷೇತ್ರ
- ಪ್ರದೀಪ್ ಕುಮಾರ್ - ಮಂಗಳೂರು - ಕ್ರೀಡಾ ಕ್ಷೇತ್ರ
- ರಕ್ಷಿತ್ ಶೆಟ್ಟಿ - ಮಂಗಳೂರು - ಕ್ರೀಡಾ ಕ್ಷೇತ್ರ
- ಸರಯೂ ಬಾಲ ಯಕ್ಷವೃಂದ ಮಕ್ಕಳ ಮೇಳ - ಮಂಗಳೂರು - ಕಲಾ ಕ್ಷೇತ್ರ ಸಂಘ ಸಂಸ್ಥೆ
- ಗಂಗಾಧರ ಪುತ್ರನ್ ಯಾನೆ ಗಂಗೇಶ್ ಬೋಳಾರ್ - ಮಂಗಳೂರು - ಪರಿಸರವಾದಿ
- ಕುಮಾರಿ ಅನಘಾ- ಮಂಗಳೂರು - ಕ್ರೀಡಾ ಕ್ಷೇತ್ರ
- ಲಕ್ಷ್ಮೀ ನಾರಾಯಣ ಯಾನೆ ಅಣ್ಣು ಪೂಜಾರಿ - ಮಂಗಳೂರು - ಕಲಾ ಕ್ಷೇತ್ರ
- ಶ್ರೀ ವಿನಾಯಕ ಫ್ರೆಂಡ್ಸ್ ಕ್ಲಬ್ - ಮಂಗಳೂರು - ಸಮಾಜಸೇವೆ ಸಂಘ ಸಂಸ್ಥೆ
- ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘ ಮಂಗಳೂರು - ಮಂಗಳೂರು - ಸಮಾಜಸೇವೆ ಸಂಘ ಸಂಸ್ಥೆ
- ಬಿರುವೆರ್ ಕುಡ್ಲ (ರಿ) ಮಂಗಳೂರು - ಮಂಗಳೂರು - ಸಮಾಜಸೇವೆ ಸಂಘ ಸಂಸ್ಥೆ
- ಎಂ. ಅದ್ವಿಕ ಶೆಟ್ಟಿ - ಮಂಗಳೂರು - ಕಲಾ ಕ್ಷೇತ್ರ
- ಎಚ್.ಕೆ ನಯನಾಡು - ಬಂಟ್ವಾಳ - ಕಲೆ ಮತ್ತು ಸಾಹಿತ್ಯ
- ಪ್ರಶಾಂತ್ ಜೋಗಿ - ಬಂಟ್ವಾಳ - ಕಲಾ ಕ್ಷೇತ್ರ
- ಅಶೋಕ್ ಪೊಳಲಿ - ಬಂಟ್ವಾಳ - ಕಲಾ ಕ್ಷೇತ್ರ
- ಡಾ. ಹರಿಶ್ಚಂದ್ರ ಪಿ. ಸಾಲ್ಯಾನ್- ಮುಲ್ಕಿ- ಸಾಹಿತ್ಯ ಕ್ಷೇತ್ರ
- ವಿದ್ವಾನ್ ಎ. ರಘುನಾಥ ಸೇರಿಗಾರ - ಮೂಡಬಿದಿರೆ - ಕಲಾಕ್ಷೇತ್ರ
- ಎಸ್.ಕೆ. ಆನಂದ ಕುಮಾರ್ - ಪುತ್ತೂರು - ಸಮಾಜಸೇವೆ
- ಜಗದೀಶ ಆಚಾರ್ಯ- ಪುತ್ತೂರು - ಕಲಾ ಕ್ಷೇತ್ರ
- ರಾಜೇಶ್ ವಿಟ್ಲ - ಬಂಟ್ವಾಳ - ಕಲಾ ಕ್ಷೇತ್ರ
- ಶ್ರೀಧರ ಗೌಡ ಕೆಂಗುಡೇಲು - ಬೆಳ್ತಂಗಡಿ - ಸಮಾಜಸೇವೆ
- ವಸಂತ ಸಾಲಿಯಾನ - ಬೆಳ್ತಂಗಡಿ - ಸಮಾಜಸೇವೆ
- ಸುರೇಶ್ ರೈ ಸೂಡಿಮುಳ್ಳು - ಕಡಬ - ಸಮಾಜಸೇವೆ
- ವೆಂಕಪ್ಪ ಕಾಜವ - ಬಂಟ್ವಾಳ - ಸಮಾಜಸೇವೆ
- ಸೇವಾ ಭಾರತಿ ಸಂಸ್ಥೆ - ಬೆಳ್ತಂಗಡಿ - ಸಮಾಜಸೇವೆ ಸಂಘ ಸಂಸ್ಥೆ
- ಡಾ. ಉಮ್ಮರ್ - ಬೀಜದಕಟ್ಟೆ - ಸುಳ್ಯ - ಸಮಾಜಸೇವೆ
- ನಾರಾಯಣ ನಾಯಕ್ - ಬಂಟ್ವಾಳ
- ತಾರನಾಥ ಪಂಬದ - ಬಂಟ್ವಾಳ
- ಭರತ್ ಕುಮಾರ್ - ಮಂಗಳೂರು
- ಸ್ಟ್ಯಾನ್ಲಿ ಪಿಂಟೋ - ಬ್ಯೂರೋ ಚೀಫ್, ಟೈಮ್ಸ್ ಆಫ್ ಇಂಡಿಯಾ -ಪರ್ತಕರ್ತರು
- ಪುಂಡಲೀಕ ಪೈ - ಆಜ್ ತಕ್ ಚಾನಲ್, ಮಂಗಳೂರು - ಪರ್ತಕರ್ತರು
ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಾಗಿದ್ದಾರೆ.