ಬೆಳ್ತಂಗಡಿ, ಮಾ 8 (Daijiworld News/MSP): ಈ ಋತುವಿನ ಕೊನೆಯ ಕಂಬಳಕ್ಕೆ ಬಂಗಾಡಿ ಸಾಕ್ಷಿಯಾಯಿತು. ನೇತ್ರಾವತಿ ನದಿಯ ಕಿನಾರೆಯಲ್ಲಿ ನಡೆದ ಬಂಗಾಡಿ ಕೊಲ್ಲಿ 23’ನೇ ವರ್ಷದ ಹೊನಲು ಬೆಳಕಿನ ಸೂರ್ಯ ಚಂದ್ರ ಯಶಸ್ವಿಯಾಗಿ ಸಮಾಪನಗೊಂಡಿತು. ಇಲ್ಲಿ ನಡೆದ ಕಂಬಳ ಕ್ರೀಡೆಯಲ್ಲಿ ಸುಮಾರು 150 ಜೋಡಿ ಕೋಣಗಳು ಕಂಬಳದಲ್ಲಿ ಭಾಗವಹಿಸಿದ್ದವು.
ಕೂಟದಲ್ಲಿ ಭಾಗವಹಿಸಿದ ಒಟ್ಟು ಕೋಣಗಳ ಸಂಖ್ಯೆ: 150 ಜೊತೆ
ನೇಗಿಲು ಅತೀ ಕಿರಿಯ: 62 ಜೊತೆ
ನೇಗಿಲು ಕಿರಿಯ: 44 ಜೊತೆ
ಹಗ್ಗ ಕಿರಿಯ: 09 ಜೊತೆ
ನೇಗಿಲು ಹಿರಿಯ: 22 ಜೊತೆ
ಹಗ್ಗ ಹಿರಿಯ: 06 ಜೊತೆ
ಅಡ್ಡಹಲಗೆ: 03 ಜೊತೆ
ಕನೆಹಲಗೆ: 04 ಜೊತೆ
ಕನೆಹಲಗೆ:
-ಬಾರ್ಕೂರು ಶಾಂತಾರಾಮ್ ಶೆಟ್ಟಿ (ನೀರು ನೋಡಿ ಬಹುಮಾನ)
ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ್
-ಬೋಳಂಬಳ್ಳಿ ಶ್ರೀರಾಮ್ ಚೈತ್ರ ಪರಮೇಶ್ವರ ಭಟ್ (ನೀರು ನೋಡಿ ಬಹುಮಾನ)
ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ
ಹಗ್ಗ ಹಿರಿಯ:
ಪ್ರಥಮ: ಕೊಳಚ್ಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ 'ಎ'
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ದ್ವಿತೀಯ: ಕೊಳಚ್ಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ 'ಬಿ'
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ಹಗ್ಗ ಕಿರಿಯ:
ಪ್ರಥಮ: ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ದ್ವಿತೀಯ: ಎರ್ಮಾಳ್ ಡಾ. ಚಿಂತನ್ ರೋಹಿತ್ ಹೆಗ್ಡೆ 'ಬಿ'
ಓಡಿಸಿದವರು: ಹಿರೇಬೆಟ್ಟು ಆಕಾಶ್
ಅಡ್ಡಹಲಗೆ:
ಪ್ರಥಮ: ಹಂಕಾರಜಾಲು ಶ್ರೀನಿವಾಸ ಭೀರ್ಮಣ್ಣ ಶೆಟ್ಟಿ
ಹಲಗೆ ಮುಟ್ಟಿದವರು: ಪಣಪೀಲು ರಾಜವರ್ಮ ಮುದ್ಯ
ದ್ವಿತೀಯ: ಮೋರ್ಲಾ ಗಿರೀಶ್ ಆಳ್ವ
ಹಲಗೆ ಮುಟ್ಟಿದವರು: ನಾರಾವಿ ಯುವರಾಜ ಜೈನ್
ನೇಗಿಲು ಹಿರಿಯ:
ಪ್ರಥಮ: ಬೋಳದ ಗುತ್ತು ಸತೀಶ್ ಶೆಟ್ಟಿ 'ಎ'
ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ. ಶೆಟ್ಟಿ
ದ್ವಿತೀಯ: ಕೃಷ್ಣಾಪುರ ನಡುಮನೆ ಪರಮೇಶ್ವರ ಸಾಲ್ಯಾನ್
ಓಡಿಸಿದವರು: ಪೆರಿಂಜೆ ಪ್ರಮೋದ್ ಕುಮಾರ್
ನೇಗಿಲು ಕಿರಿಯ:
ಪ್ರಥಮ: ಮೂಡಬಿದಿರೆ ಪಡಿವಾಳ್ಸ್ ಸ್ತುತಿ ಹಾರ್ಧಿಕ್ ಪಡಿವಾಳ್
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ದ್ವಿತೀಯ: ಕಾರಿಂಜ ಕೊಂಬೇಲು ಗುತ್ತು ಪ್ರಶಾಂತ್ ಪೂಜಾರಿ
ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ. ಶೆಟ್ಟಿ
ನೇಗಿಲು ಅತೀ ಕಿರಿಯ:
ಪ್ರಥಮ: ಮಾರೂರು ಬಿರ್ನೊಟ್ಟು ಅಶೀತ್ ಶೆಟ್ಟಿ
ಓಡಿಸಿದವರು: ಮರೋಡಿ ಶ್ರೀಧರ್
ದ್ವಿತೀಯ: ನಲ್ಲೂರು ಗಂಡೊಟ್ಟು ಸೌಮ್ಯ ಸಮೃದ್ಧ್ ಕುಮಾರ್
ಓಡಿಸಿದವರು: ಆಳದಂಗಡಿ ಗಿರೀಶ್ ಕುಮಾರ್