ಬೆಳ್ತಂಗಡಿ, ಮೇ 27 (Daijiworld News/MB) : ಉಜಿರೆ ಸಂತ ಅಂಥೋನಿ ಚರ್ಚ್ನಿಂದ ಗಂಡಿಬಾಗಿಲಿನ ಸಿಯೋನ್ ಆಶ್ರಮಕ್ಕೆ ಭೇಟಿ ನೀಡಿ ಸುಮಾರು ರೂ 1. 06 ಲಕ್ಷ ಮೌಲ್ಯದ ದಿನಸಿ ಸಾಮಗ್ರಿಗಳನ್ನು ಶನಿವಾರ ಮೇ 23ರಂದು ವಿತರಿಸಿದರು.
ಈ ಸಂದರ್ಭ ದಲ್ಲಿ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ಹಳ್ಳಿ ಮನೆ ರೆಸ್ಟೋರೆಂಟ್ ನ ಪ್ರವೀಣ್ ಫೆರ್ನಾಂಡಿಸ್, ಎಸ್ ಎ ಮೇಡಿಕಲ್ನ ಪ್ರಕಾಶ್ ಫೆರ್ನಾಂಡಿಸ್, ಸುನಿಲ್ ಮೊರಾಸ್, ಲೂವಿಸ್ ರೊಡ್ರಿಗಸ್, ಹೆರಾಲ್ಡ್ ಪಿಂಟೋ, ಹೆಚ್ಯು ಸಿ ಪೌಲೋಸ್, ಪತ್ನಿ ಮೇರಿ ಯು. ಪಿ, ಮಕ್ಕಳಾದ ಸಂದ್ಯಾ, ಶೋಭಾ, ಸೌಮ್ಯ, ಮತ್ತು ಆಶ್ರಮ ವಾಸಿ ಗಳು ಉಪಸ್ಥತಿತರಿದ್ದರು