ವಿಟ್ಲ, ಜು. 08 (DaijiworldNews/MB) : ಬಾರ್ಗೆ ನುಗ್ಗಿ ಅಂದಾಜು 49,656 ರೂ. ಮೌಲ್ಯದ ಮದ್ಯದ ಬಾಟಲುಗಳನ್ನು ಕಳವು ಮಾಡಿರುವ ಘಟನೆ ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದ ಅಡ್ಕ ಎಂಬಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
ಬಾರ್ ಕಟ್ಟಡದ ಹಿಂಭಾಗದ ಬಾಗಿಲು ಹಾಗೂ ಅದರ ಬೀಗವನ್ನು ಮುರಿದು ಒಳ ಪ್ರವೇಶಿಸಿದ ಕಳ್ಳರು ಮದ್ಯಮ ಬಾಟಲ್ಗಳನ್ನು ಕಳವು ಮಾಡಿದ್ದಾರೆ ಎಂದು ಬಾರ್ನ ಮ್ಯಾನೇಜರ್ ದೂರು ನೀಡಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.