ಉಳ್ಳಾಲ, ಜು.12 (DaijiworldNews/MB) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಲ್ಲೇ ಇದ್ದು ಉಳ್ಳಾಲ ಭಾಗದಲ್ಲಿ ಭಾನುವಾರ 13 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಮೂರು ದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಕಂಡಿರುವುದು ಸ್ಥಳೀಯರಲ್ಲಿ ಆತಂಕವನ್ನು ದೂರವಾಗಿಸಿದೆ.

ಉಳ್ಳಾಲ ಧರ್ಮನಗರ 35 ಮಹಿಳೆ, ಉಳ್ಳಾಲ ಸುಂದರಿಭಾಗ್ 36 ಮಹಿಳೆ, ಉಳ್ಳಾಲ ಮಸ್ತಿಕಟ್ಟೆ 37 ಮಹಿಳೆ, ಕೋಟೆಕಾರು ದಾರುಸ್ಸಲಾಂ 37 ಪು,ಬೋಳಿಯಾರ್ 65 ಮಹಿಳೆ, ಹರೇಕಳ ಪಂಜಿಮಡಿ 37ಮಹಿಳೆ, ಸೋಮೇಶ್ವರ ಅಂಬಿಕಾರೋಡ್ 53 ಪುರುಷ, ಬಾಳೆಪುಣಿ ಮುದುಂಗಾರುಕಟ್ಟೆ 28 ಮಹಿಳೆ,ಕಿನ್ಯ 48 ಪುರುಷ, ಬೆಳ್ಮ ರೆಂಜಾಡಿ 28 ಮಹಿಳೆ, ತಲಪಾಡಿ ಪೂಮಣ್ಣು 29ರ ಮಹಿಳೆ, ಕುತ್ತಾರು ದೇರಳಕಟ್ಟೆ 26 ಪುರುಷ, ತೊಕ್ಕೊಟ್ಟು ಚೆಂಬುಗುಡ್ಡೆ 24 ಪುರುಷ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.