ಉಳ್ಳಾಲ, ಜು. 25 (DaijiworldNews/MB) : ಉಳ್ಳಾಲ ಆಸುಪಾಸಿನಲ್ಲಿ 17 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದೆ.

ಸೋಮೇಶ್ವರ 26 ಮಹಿಳೆ, ದೇರಳಕಟ್ಟೆ 86 ಪುರುಷ, ಬೆಳ್ಮ ದೇರಳಕಟ್ಟೆ 12 ಬಾಲಕ, ಕಲ್ಲಾಪು 46 ಮಹಿಳೆ, ತಲಪಾಡಿ 85 ಪುರುಷ, ಉಳ್ಳಾಲ (ಹರಿಹರ ) 30 ಪುರುಷ, ಸಂತೋಷನಗರ ಕುತ್ತಾರು ಮುನ್ನೂರು 88 ಪುರುಷ, ಕೋಟೆಪುರ ಉಳ್ಳಾಲ 38 ಮಹಿಳೆ, ತೊಕ್ಕೊಟ್ಟು 26 ಮಹಿಳೆ, ತಲಪಾಡಿ ಮಾಧವಪುರ 27 ಯುವಕ, ಬೆಳ್ಮ ರೆಂಜಾಡಿ 55 ಪುರುಷ, ಕೈರಂಗಳ ತಾರೆಬರಿ 21 ಯುವತಿ, ಕಲ್ಲಾಪು ಜೋಸೆಫ್ ನಗರ 29 ಯುವಕ, ಕೊಣಾಜೆ ಕುಂಟಾಳಗುರಿ 23 ಯುವಕ, ಕುಂಪಲ ವ್ಯಾಸನಗರ 26 ಯುವತಿ, ಖಾಸಗಿ ಆಸ್ಪತ್ರೆ ಸಿಬ್ಬಂದಿ 22 ಯುವತಿ, 25 ಯುವಕರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.