ಮಂಗಳೂರು, ಆ. 08 (DaijiworldNews/MB) : ದಕ್ಷಿಣ ಕನ್ನಡ ಕಾಸರಗೋಡಿನಿಂದ ಬರುವವರಿಗೆ ನೀಡಲಾಗಿರುವ ಇ ಪಾಸ್ಗಳ ಅವಧಿಯನ್ನು ಸೆಪ್ಟೆಂಬರ್ 8 ರವರೆಗೆ ವಿಸ್ತರಿಸಲಾಗಿದೆ.

ಕಾಸರಗೋಡಿನಿಂದ ಜಿಲ್ಲೆಗೆ ಉದ್ಯೋಗದ ನಿಮಿತ ಹಾಗೂ ಇತರೆ ಕಾರಣಗಳಿಂದಾಗಿ ಆಗಮಿಸುವವರಿಗೆ ನೀಡಲಾಗಿರುವ ಇ ಪಾಸ್ಗಳ ಅವಧಿಯು ಆಗಸ್ಟ್ 11 ರಂದು ಮುಕ್ತಾಯವಾಗಲಿದ್ದು ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಸೆಪ್ಟೆಂಬರ್ 8 ರವರೆಗೆ ವಿಸ್ತರಿಸಿದೆ.