ಮಂಗಳೂರು, ಆ 09 (DaijiworldNews/PY): ಸಹಾಯಕ ಪೊಲೀಸ್ ಆಯುಕ್ತ ಸಿ.ಸಿ.ಆರ್.ಬಿ ಘಟಕದ ವಿನಯ್.ಏ.ಗಾಂವಕರ್ ಅವರು ಸರ್ಕಾರದ ಆದೇಶದಂತೆ ಪೊಲೀಸ್ ಅಧೀಕ್ಷರಾಗಿ ಮುಂಭಡ್ತಿ ಹೊಂದಿದ್ದಾರೆ.

ಆ.9ರ ಭಾನುವಾರ ಪೂರ್ವಾಹ್ನ ಮಂಗಳೂರು ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರು ಹುದ್ದೆಯ ಅಧಿಕಾರವನ್ನು ಸ್ವೀಕರಿಸಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.