ಸುಳ್ಯ, ಆ. 28 (DaijiworldNews/MB) : ಸುಳ್ಯ ಶಾಸಕ ಎಸ್ ಅಂಗಾರ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ತಿಳಿದು ಬಂದಿದೆ.

ಶಾಸಕರು ಬೆಂಗಳೂರಿನಿಂದ ಆಗಮಿಸಿದ ಬಳಿಕ ತಲೆ ನೋವು ಕಂಡು ಬಂದ ಹಿನ್ನೆಲೆ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದು ಸೋಂಕು ದೃಢಪಟ್ಟಿದ್ದು ಇದೀಗ ಹೋಮ್ ಕ್ವಾರಂಟೈನ್ಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.
ಇನ್ನು ಅವರ ಕಾರಿನ ಚಾಲಕಗೂ ಕೊರೊನಾ ಪಾಸಿಟಿವ್ ಆಗಿದೆ ಎನ್ನಲಾಗಿದೆ.