ಮಂಗಳೂರು, ಸೆ. 23 (DaijiworldNews/SM): ದ.ಕ. ಜಿಲ್ಲೆಯಲ್ಲಿ ಬುಧವಾರದಂದು 186 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಉಡುಪಿ ಜಿಲ್ಲೆಯಲ್ಲಿ 102 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ದ.ಕ. ಜಿಲ್ಲೆಯ ಬುಧವಾರದ ಕೊರೋನಾ ವರದಿ:
ದ.ಕ ಜಿಲ್ಲೆಯಲ್ಲಿ ಬುಧವಾರ 186 ಮಂದಿಗೆ ಕೊರೊನಾ
ಸೋಂಕಿತರ ಸಂಖ್ಯೆ 20764 ಕ್ಕೆ ಏರಿಕೆ
ಈವರೆಗೆ ಒಟ್ಟು 15716 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್
ದ.ಕ ಜಿಲ್ಲೆಯ ಸಕ್ರಿಯ ಪ್ರಕರಣ 4554
ದ.ಕ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸಾವಿನ ಸಂಖ್ಯೆ 492
ಉಡುಪಿ ಜಿಲ್ಲೆಯ ಇಂದಿನ ಕೊರೋನಾ ವರದಿ:
ಉಡುಪಿಯಲ್ಲಿ ಬುಧವಾರ 102 ಮಂದಿಗೆ ಕೊರೊನಾ
ಸೋಂಕಿತರ ಸಂಖ್ಯೆ 15840 ಕ್ಕೆ ಏರಿಕೆ
ಈವರೆಗೆ ಒಟ್ಟು 13978 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್
ಉಡುಪಿಯಲ್ಲಿ ಸಕ್ರಿಯ ಪ್ರಕರಣ 1719
ಉಡುಪಿಯಲ್ಲಿ ಒಟ್ಟು ಕೊರೊನಾ ಸಾವಿನ ಸಂಖ್ಯೆ 143