ಮಂಗಳೂರು, ಅ. 15 (DaijiworldNews/SM): ಕೊರೋನಾ ಸೋಂಕು ಕೆಲವು ಜಿಲ್ಲೆಗಳಲ್ಲಿ ಹೆಚ್ಚಳವಾಗುತ್ತಿದ್ದು, ಕೆಲವೆಡೆ ಕಡಿಮೆ ಪ್ರಕರಣ್ಗಳು ಪತ್ತೆಯಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಗುರುವಾರದಂದು 180 ಮಂದಿಯಲ್ಲಿ ಸೋಂಕು ದೃಢಪಟ್ಟರೆ, ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ 311 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಉಡುಪಿ ಜಿಲ್ಲೆಯ ಗುರುವಾರದ ಕೊರೋನಾ ವರದಿ:
ಗುರುವಾರದಂದು 180 ಮಂದಿಯಲ್ಲಿ ಸೋಂಕು ದೃಢ
ಗುರುವಾರದಂದು ಪರೀಕ್ಷೆಗೊಳಪಟ್ಟವರು 1472 ಮಂದಿ
ಗುರುವಾರದಂದು 1293 ಮಂದಿಯ ವರದಿ ನೆಗೆಟಿವ್
ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ಪಾಸಿಟಿವ್ ಕೇಸ್ ಗಳು 20275
253 ಮಂದಿ ಗುರುವಾರದಂದು ಗುಣಮುಖ
ಒಟ್ಟು ಗುಣಮುಖರಾದವರು-18154 ಮಂದಿ
ಪ್ರಸ್ತುತ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು 1953 ಮಂದಿ
ಕೊರೋನಾಗೆ ಬಲಿಯಾದವರ ಒಟ್ಟು ಸಂಖ್ಯೆ 170
ಕಾಸರಗೋಡು ಜಿಲ್ಲೆಯ ಇಂದಿನ ಕೊರೋನಾ ರಿಪೋರ್ಟ್:
ಕಾಸರಗೋಡಿನಲ್ಲಿ ಮತ್ತೆ ಸೋಂಕು ಹೆಚ್ಚಳ
ಗುರುವಾರದಂದು 311 ಮಂದಿಗೆ ಪಾಸಿಟಿವ್
13 ಮಂದಿ ಆರೋಗ್ಯ ಕಾರ್ಯಕರ್ತರಿಗೂ ಸೋಂಕು
303 ಮಂದಿಗೆ ಸಂಪರ್ಕದಿಂದ ಸೋಂಕು ದೃಢ
ಗುರುವಾರದಂದು 283 ಮಂದಿ ಗುಣಮುಖ
12347ಕ್ಕೆ ತಲುಪಿದ ಒಟ್ಟು ಸೋಂಕಿತರ ಸಂಖ್ಯೆ
3356 ಮಂದಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ