ಕಾಸರಗೋಡು,ಅ. 17 (DaijiworldNews/HR): ಇಂದು ಜಿಲ್ಲೆಯಲ್ಲಿ 280 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

276 ಮಂದಿಗೆ ಸಂಪರ್ಕದಿಂದ ಸೋಂಕು ಪತ್ತೆಯಾಗಿದ್ದು, ಅದರಲ್ಲಿ 6 ಆರೋಗ್ಯ ಕಾರ್ಯಕರ್ತರು ಒಳಗೊಂಡದ್ದಾರೆ.
ಇನ್ನು ಒಟ್ಟು 564 ಮಂದಿ ಗುಣಮುಖರಾಗಿದ್ದು, ಇಬ್ಬರು ಮೃತಪಟ್ಟಿದ್ದು, 3236 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.