ಕಾಸರಗೋಡು, ನ. 11 (DaijiworldNews/MB) : ಜಿಲ್ಲೆಯಲ್ಲಿ ಮಂಗಳವಾರ 81 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

74 ಮಂದಿಗೆ ಸಂಪರ್ಕದಿಂದ ಸೋಂಕು ಪತ್ತೆಯಾಗಿದೆ. 207 ಮಂದಿ ಗುಣಮುಖರಾಗಿದ್ದಾರೆ.
1385 ಮಂದಿ ಈಗ ಚಿಕಿತ್ಸೆಯಲ್ಲಿದ್ದಾರೆ. ಈವರೆಗೆ 19871 ಮಂದಿಗೆ ಸೋಂಕು ತಗುಲಿದೆ. 5401 ಮಂದಿ ನಿಗಾದಲ್ಲಿದ್ದಾರೆ.