ಕಾಸರಗೋಡು, ನ.25 (DaijiworldNews/PY): ಜಿಲ್ಲೆಯಲ್ಲಿ ಬುಧವಾರ 103 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಬುಧವಾರ ಕೊರೊನಾ ದೃಢಪಟ್ಟ 103 ಮಂದಿಯ ಪೈಕಿ 97 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಇನ್ನು 61 ಮಂದಿ ಗುಣಮುಖರಾಗಿದ್ದಾರೆ.
ಸದ್ಯ 1,061 ಮಂದಿ ಚಿಕಿತ್ಸೆಯಲ್ಲಿದ್ದಾರೆ. 7,297 ಮಂದಿ ನಿಗಾದಲ್ಲಿದ್ದಾರೆ.